Air India: ಏರ್‌ ಇಂಡಿಯಾದಲ್ಲಿ ನಿಜಕ್ಕೂ ನಡೆದಿದ್ದೇನು? ಏಕಾಏಕಿ ಕುಸಿದಿದ್ದೇಕೆ ವಿಮಾನ? ಕೊನೆಗೂ ಬಯಲಾಯ್ತು ಆ 4 ಸೆಕೆಂಡ್‌ಗಳ ರಹಸ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕುಸಿತದ ಸಮಯದ ದೃಶ್ಯ


Last Updated:

ಆಗಸ್ಟ್ 4 ರಂದು, ಏರ್ ಇಂಡಿಯಾ ವಿಮಾನ AI2379 ತೀವ್ರ ಕಸಿತ ಎದುರಿಸಿತು, ಇದರಿಂದಾಗಿ ವಿಮಾನವು 300 ಅಡಿಗಳಷ್ಟು ಕೆಳಕ್ಕೆ ಇಳಿಯಿತು. ಘಟನೆಯ ತನಿಖೆಯು ಪ್ರತಿದಿನ ಹೊಸ ವಿವರಗಳನ್ನು ಬಹಿರಂಗಪಡಿಸುತ್ತಿದೆ. ಒಂದೆಡೆ ಪೈಲಟ್ ಗಾಂಜಾ ಸೇವಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಏರ್‌ಬಸ್ ಈಗ ತನ್ನ ಆರಂಭಿಕ ತಾಂತ್ರಿಕ ತನಿಖೆಯಲ್ಲಿ ಹಲವಾರು ಪ್ರಮುಖ ವಿಚಾರಗಳು ಬಹಿರಂಗವಾಗಿವೆ.

ಕುಸಿತದ ಸಮಯದ ದೃಶ್ಯ
ಕುಸಿತದ ಸಮಯದ ದೃಶ್ಯ

ನವದೆಹಲಿ(ಆ.14): ಏರ್ ಇಂಡಿಯಾ ವಿಮಾನದ ಟರ್ಬುಲೆನ್ಸ್‌ ಘಟನೆಯಲ್ಲಿ ಒಂದು ಪ್ರಮುಖ ಸಂಗತಿ ಬೆಳಕಿಗೆ ಬಂದಿದೆ. ಫುಕೆಟ್‌‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ AI2379, ಕೆಲವು ಸೆಕೆಂಡುಗಳ ಕಾಲ ತನ್ನ ಎಲಿವೇಟರ್ ಕಳೆದುಕೊಂಡಿದ್ದಲ್ಲದೆ, ಆಟೋಪೈಲಟ್ ಕೂಡಾ ಡಿಸ್ಕನೆಕ್ಟ್‌ ಆಗಿತ್ತು. ಆಗಸ್ಟ್ 4 ರಂದು, ಏರ್ ಇಂಡಿಯಾ ವಿಮಾನ AI2379 ತೀವ್ರ ಕಸಿತ ಎದುರಿಸಿತು, ಇದರಿಂದಾಗಿ ವಿಮಾನವು 300 ಅಡಿಗಳಷ್ಟು ಕೆಳಕ್ಕೆ ಇಳಿಯಿತು. ಘಟನೆಯ ತನಿಖೆಯು ಪ್ರತಿದಿನ ಹೊಸ ವಿವರಗಳನ್ನು ಬಹಿರಂಗಪಡಿಸುತ್ತಿದೆ. ಒಂದೆಡೆ ಪೈಲಟ್ ಗಾಂಜಾ ಸೇವಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಏರ್‌ಬಸ್ ಈಗ ತನ್ನ ಆರಂಭಿಕ ತಾಂತ್ರಿಕ ತನಿಖೆಯಲ್ಲಿ ಹಲವಾರು ಪ್ರಮುಖ ವಿಚಾರಗಳು ಬಹಿರಂಗವಾಗಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed