Jana Nayagan Movie: ಬಾಕ್ಸ್ ಆಫೀಸ್‌ನಲ್ಲಿ ಜನ ನಾಯಗನ್ ಅಬ್ಬರ; 2 ನೇ ವಾರ ಅದೆಷ್ಟು ಕೋಟಿ ಗೊತ್ತಾ? | | ACTPnews

ಬಾಕ್ಸ್ ಆಫೀಸ್ ಅಲ್ಲಿ ಜನ ನಾಯಗನ್ ಅಬ್ಬರ!


Last Updated:

ಜನ ನಾಯಗನ್ ಚಿತ್ರ ಎರಡನೇ ವಾರಕ್ಕೆ ಭಾರೀ ಕಲೆಕ್ಷನ್ ಮಾಡಿದೆ. ಇದನ್ನ ಚಿತ್ರ ತಂಡವೇ ಹೇಳಿಕೊಂಡಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಬಾಕ್ಸ್ ಆಫೀಸ್ ಅಲ್ಲಿ ಜನ ನಾಯಗನ್ ಅಬ್ಬರ!
ಬಾಕ್ಸ್ ಆಫೀಸ್ ಅಲ್ಲಿ ಜನ ನಾಯಗನ್ ಅಬ್ಬರ!

ಜನ ನಾಯಗನ್ ಚಿತ್ರ (Jana Nayagan Movie) ರಿಲೀಸ್ ಆಗಿ ಒಂದು ವಾರ ಆಗಿದೆ. ಆದರೆ, ಒಂದು ವಾರದಲ್ಲಿ ಈ ಚಿತ್ರ ಭಾರೀ ಕಲೆಕ್ಷನ್ ಮಾಡಿದೆ. ನೂರಾರು ಕೋಟಿ ಕಲೆಕ್ಷನ್ ಮಾಡಿರೋ ಈ ಚಿತ್ರದ ಕಲೆಕ್ಷನ್ (Movie Collection) ಮಾಹಿತಿಯನ್ನ ಚಿತ್ರ ತಂಡವೇ ಅಧಿಕೃತವಾಗಿ ಕೊಟ್ಟಿದೆ. ಜುಲೈ-23 ರಂದು ಈ ಚಿತ್ರ ಎಲ್ಲೆಡೆ ರಿಲೀಸ್ ಆಗಿದೆ. ಎಚ್.ವಿನೋದ್ ಡೈರೆಕ್ಷನ್ (H. Vinoth Direction) ಮಾಡಿರೋ ಈ ಚಿತ್ರದ ಸದ್ಯದ ಕಲೆಕ್ಷನ್ (Collection) ವಿವರ ಇಲ್ಲಿದೆ ಓದಿ.

ಜನ ನಾಯಗನ್ ಅಬ್ಬರ

ಜನ ನಾಯಗನ್ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಭಾರೀ ಸದ್ದು ಮಾಡಿದೆ. ರಿಲೀಸ್ ಆದ ಒಂದೇ ವಾರದಲ್ಲಿ ಇದು ನೂರಾರು ಕೋಟಿ ಕಲೆಕ್ಷನ್ ಮಾಡಿದೆ.
Thalapathy Vijay Acted Jana Nayagan Box Office Collection

2 ನೇ ವಾರ ಅದೆಷ್ಟು ಕೋಟಿ ಗೊತ್ತಾ?

ಈ ಕಲೆಕ್ಷನ್ ಲೆಕ್ಕ ಎಷ್ಟು ಕೋಟಿ ಇದೆ ಗೊತ್ತಾ? 2.50 ಕೋಟಿಗೂ ಹೆಚ್ಚು ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಫಸ್ಟ್ ಡೇ ಒಳ್ಳೆ ಓಪನಿಂಗ್ ಪಡೆದುಕೊಂಡಿದೆ. ಒಂದು ವಾರದಲ್ಲಿ ಇದರ ಕಲೆಕ್ಷನ್ ಭಾರೀ ಜೋರಾಗಿಯೇ ಆಗಿದೆ.

ಇಳಯದಳಪತಿ ಕೊನೆ ಚಿತ್ರ

ಇಳಯದಪತಿ ವಿಜಯ್ ಅಭಿನಯದ ಈ ಚಿತ್ರವನ್ನ ಎಚ್.ವಿನೋದ್ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿ ಆಗಿದ್ದಾರೆ. ಬಾಬಿ ಡಿಯೋಲ್ ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ.

ಎಮೋಷನಲ್ ಆದ ಫ್ಯಾನ್ಸ್

ಜನ ನಾಯಗನ್ ಕೊನೆ ಎರಡು ನಿಮಿಷದ ದೃಶ್ಯ ಎಲ್ಲರನ್ನು ಎಮೋಷನಲ್ ಮಾಡಿದೆ. ಈ ಚಿತ್ರವನ್ನ ನೋಡಿದ್ಮೇಲೆ ಇನ್ನೇನು ಮೇಲೆ ಹೇಳ್ಬೇಕು ನೋಡಿ, ಅಷ್ಟರಲ್ಲಿಯೇ ವಿಜಯ್ ಅಭಿನಯದ ಸಿನಿಮಾಗಳ ಪಾತ್ರಗಳ ದೃಶ್ಯ ಬರೋಕೆ ಶರು ಆಗುತ್ತದೆ.

Thalapathy Vijay Acted Jana Nayagan Box Office Collection

ಬಾಕ್ಸ್ ಆಫೀಸ್ ಅಲ್ಲಿ ಜನ ನಾಯಗನ್ ಅಬ್ಬರ

(ಚಿತ್ರ ಕೃಪೆ: ಕೆ.ವಿ.ಎನ್. ಇನ್‌ಸ್ಟಾಗ್ರಾಮ್)

ಇದರಿಂದ ವಿಜಯ್ ಫ್ಯಾನ್ಸ್ ನೋಡ್ತಾನೇ ಎಮೋಷನಲ್ ಆಗಿದ್ದಾರೆ. ಈ ಒಂದು ದೃಶ್ಯ ಬಹುತೇಕ ಥಿಯೇಟರ್‌ ಅಲ್ಲಿ ಕಾಣಿಸಿಕೊಂಡಿದೆ. ಈ ಕ್ಷಣದ ವಿಡಿಯೋ ಕೂಡ ವೈರಲ್ ಆಗಿವೆ.

ದಳಪತಿ ಕಚೇರಿ ಸಾಂಗ್

ಚಿತ್ರದಲ್ಲಿ ಬರುವ ದಳಪತಿ ಕಚೇರಿ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡು ಥಿಯೇಟರ್ ಅಲ್ಲಿ ಬೆಳ್ಳಿ ತೆರೆ ಮೇಲೆ ಬರ್ತಾ ಇದ್ದಂತೇನೆ ಅನೇಕ ಫ್ಯಾನ್ಸ್ ಸ್ಕ್ರೀನ್ ಮುಂದೆ ಹೋಗಿ ಕುಣಿದಿರೋದು ಇದೆ.

ಇನ್ನೇನು ಮೂರನೇ ವಾರಕ್ಕೂ ಕಾಲಿಡುತ್ತಿದೆ. ಅಷ್ಟರಲ್ಲಿಯೇ ಈ ಚಿತ್ರ 250 ಕೋಟಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed