Monsoon Rains: ಹೊಸ ಭರವಸೆ ಹುಟ್ಟಿಸಿದ ಉಪಗ್ರಹ ಚಿತ್ರಗಳು; ಆದರೆ ಈಗಾಗಲೇ ಆಗಬೇಕಾದ ಡ್ಯಾಮೇಜ್ ಆಗಿದೆ ಅಂತಿದೆ ಅಂಕಿ ಅಂಶಗಳು! | | ACTPnews

ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ಶೇಕಡಾ 45 ರಷ್ಟು ಮಳೆ ಕೊರತೆ ಎದುರಾಗಿದ್ದು, ಮುಂಗಾರು ಮಳೆ 146 ವರ್ಷಗಳ ದಾಖಲೆ ಕುಸಿತವಾಗಿದೆ. ರಾಜ್ಯದಲ್ಲಿ ಜೂನ್ 1 ರಿಂದ 22ವರೆಗೆ ವಾಡಿಕೆಯಂತೆ 136 ಮಿ.ಮೀ ಮಳೆ ಆಗಬೇಕಿತ್ತು. ಆದರೆ ರಾಜ್ಯದಲ್ಲಿ 78 ಮಿ.ಮೀ ಮಳೆ ಆಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ 551 ಮಿ.ಮೀ ಮಳೆ ಆಗಬೇಕಿತ್ತು. ಆದರೆ 210 ಮಿ.ಮೀ ಮಳೆಯಾಗಿದ್ದು, ಶೇಕಡಾ 62 ಮಳೆ ಅಭಾವ ಆಗಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ 234 ಮಿ.ಮೀ ಮಳೆ ಬದಲು 95 ಮಿ.ಮೀ ಆಗಿದೆ. ಇದರಿಂದ ಶೇಕಡಾ 59 ಮಳೆ ಕುಂಠಿತವಾಗಿದೆ. ದಕ್ಷಿಣ ಕರ್ನಾಟಕದ ವ್ಯಾಪ್ತಿಯ ಜಿಲ್ಲೆಗಳಲ್ಲಿ 53 ಮಿ.ಮೀ ಮಳೆ ಬೀಳಬೇಕಿತ್ತು. ಆದರೆ 52 ಮಿ.ಮೀ ಸುರಿದಿದ್ದು, ವಾಡಿಕೆಯಷ್ಟು ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಿ ವಾಡಿಕೆಯಂತೆ 74 ಮಿ.ಮೀ ಮಳೆ ಬದಲು 53 ಮಿ.ಮೀ ಬಿದ್ದಿದೆ.

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed