Special Train: ನೀವು ಕೇದಾರ್‌ನಾಥ್‌ ಹೋಗಬೇಕೆ? ಹಾಗಾದ್ರೆ ಈ ರೈಲು ಹತ್ತಿ ಸಾಕು; ಒಂದೇ ಟ್ರೈನ್‌, 25 ಪ್ರವಾಸಿ ತಾಣಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

Special Train: ನೀವು ಕೇದಾರ್‌ನಾಥ್‌ ಹೋಗಬೇಕೆ? ಹಾಗಾದ್ರೆ ಈ ರೈಲು ಹತ್ತಿ ಸಾಕು; ಒಂದೇ ಟ್ರೈನ್‌, 25 ಪ್ರವಾಸಿ ತಾಣಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News)


ಈ ರೈಲಿನ ಪ್ರಯಾಣ ಮಾರ್ಗವು ಯಶವಂತಪುರದಿಂದ ಆರಂಭವಾಗಿ ಯಲಹಂಕ, ಹಿಂದೂಪುರ, ಧರ್ಮವರಂ, ಅನಂತಪುರ, ಧೋನೆ, ಕರ್ನೂಲ್ ಸಿಟಿ, ಕಾಚಿಗೂಡ (ಹೈದರಾಬಾದ್), ಕಾಜಿಪೇಟ, ಬಾಲ್ಹರ್‌ಶಾ, ನಾಗ್ಪುರ, ಭೋಪಾಲ್, ಬೀನಾ, ಝಾನ್ಸಿ (ವೀರಾಂಗನ ಲಕ್ಷ್ಮೀಬಾಯಿ), ಗ್ವಾಲಿಯರ್, ಆಗ್ರಾ ಕ್ಯಾಂಟ್, ಮಥುರಾ, ಹಜರತ್ ನಿಜಾಮುದ್ದೀನ್ (ದೆಹಲಿ), ಗಾಜಿಯಾಬಾದ್, ಮೀರತ್ ಸಿಟಿ, ಮುಜಫ್ಫರ್‌ನಗರ, ತಪ್ರಿ, ರೂರ್ಕಿ, ಹರಿದ್ವಾರದ ಮೂಲಕ ಯೋಗ ನಗರಿ ಋಷಿಕೇಶದವರೆಗೆ ಸಾಗಲಿದೆ. ಇದು ಹೈದರಾಬಾದ್ (ಕಾಚಿಗೂಡ) ಸೇರಿ ಎರಡು ರಾಜ್ಯಗಳ ರಾಜಧಾನಿಗಳಿಗೆ ನೇರ ಸಂಪರ್ಕ ಕಲ್ಪಿಸುವುದಲ್ಲದೆ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಪ್ರಯಾಣಿಕರಿಗೆ ಅತ್ಯಂತ ಉಪಯುಕ್ತವಾಗಿದೆ. ಹರಿದ್ವಾರದ ಗಂಗಾ ತೀರ, ಋಷಿಕೇಶದ ಯೋಗ ಕೇಂದ್ರಗಳು, ಆಗ್ರಾದ ತಾಜ್‌ಮಹಲ್, ಮಥುರಾ-ವೃಂದಾವನ, ಝಾನ್ಸಿಯ ಲಕ್ಷ್ಮೀಬಾಯಿ ಕೋಟೆ ಹಾಗೂ ಗ್ವಾಲಿಯರ್‌ನಂತಹ ಐತಿಹಾಸಿಕ ತಾಣಗಳಿಗೆ ತೆರಳುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಇದು ಹೇಳಿಮಾಡಿಸಿದ ರೈಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports