Yann Dubosc: BAPS ಶ್ಲಾಘಿಸಿದ ಫ್ರೆಂಚ್ ಮೇಯರ್; ಧಾರ್ಮಿಕ ಸಾಮರಸ್ಯ ಕೊಂಡಾಡಿದ ಯಾನ್ ಡುಬೋಸ್ಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಫ್ರೆಂಚ್​ ಮೇಯರ್ ಯಾನ್ ಡುಬೋಸ್ಕ್


Last Updated:

ಪ್ಯಾರಿಸ್ ಸಮೀಪದ ಬುಸ್ಸಿ-ಸೇಂಟ್-ಜಾರ್ಜಸ್‌ನ ಮೇಯರ್ ಯಾನ್ ಡುಬೋಸ್ಕ್, ಕಳೆದ ಹತ್ತು ವರ್ಷಗಳಲ್ಲಿ ನಗರದೊಂದಿಗೆ BAPS ಹೊಂದಿರುವ ಸಕಾರಾತ್ಮಕ ಮತ್ತು ಪಾರದರ್ಶಕ ಬಾಂಧವ್ಯವನ್ನ ಶ್ಲಾಘಿಸಿದ್ದಾರೆ.

ಫ್ರೆಂಚ್​ ಮೇಯರ್ ಯಾನ್ ಡುಬೋಸ್ಕ್
ಫ್ರೆಂಚ್​ ಮೇಯರ್ ಯಾನ್ ಡುಬೋಸ್ಕ್

ಹತ್ತು ವರ್ಷಗಳ ನಂಬಿಕೆ ಮತ್ತು ಪಾರದರ್ಶಕತೆಯನ್ನು ಉಲ್ಲೇಖಿಸಿ BAPS ಅನ್ನು ಶ್ಲಾಘಿಸಿದ ಫ್ರೆಂಚ್ ಮೇಯರ್ ಯಾನ್ ಡುಬೋಸ್ಕ್ (Yann Dubosc) ಅವರು ಬುಸ್ಸಿ-ಸೇಂಟ್-ಜಾರ್ಜಸ್‌ನಲ್ಲಿ BAPS ನ ಮುಕ್ತತೆ, ಗೌರವಯುತ ನಡವಳಿಕೆ ಮತ್ತು ಅಂತರ್-ಧರ್ಮೀಯ ಸಾಮರಸ್ಯಕ್ಕೆ ನೀಡಿದ ಸಕ್ರಿಯ ಕೊಡುಗೆ ಬಗ್ಗೆ ಕೊಂಡಾಡಿದ್ದಾರೆ. BAPS ಸ್ವಾಮಿನಾರಾಯಣ ಹಿಂದೂ ಮಂದಿರದ ವಿಚಾರವಾಗಿ ಮತ್ತು ಧಾರ್ಮಿಕ ಸಾಮರಸ್ಯದ ಕುರಿತು ಯಾನ್ ಡುಬೋಸ್ಕ್ ಹೇಳಿಕೆ ಜಾಗತಿಕವಾಗಿ ಗಮನ ಸೆಳೆದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed