Bigg Boss 13: ದೊಡ್ಮನೆಯಲ್ಲಿ ಹೊತ್ತಿಕೊಂಡ ಜಗಳ; ಗಗನ್-ಮಂಜ್ಯಾ ಕಿತ್ತಾಟಕ್ಕೆ ಕಾರಣ ‘ಖಾರ’! | | ACTPnews

ದೊಡ್ಮನೆಯ ಗಗನ್-ಮಂಜ್ಯಾ ಜಗಳ; ಇದಕ್ಕೆ 'ಖಾರ' ವೇ ಕಾರಣ!


Last Updated:

ಬಿಗ್ ಬಾಸ್ ಮನೆಯಲ್ಲಿ ಗಗನ್ ಜೋರಾಗಿದ್ದಾರೆ. ಇವರಿಗೆ ಈ ಹಿಂದೆ ಬಿಗ್ ಬಾಸ್ ಆಡಿದ ಅನುಭವ ಇದೆ. ಆದರೆ, ಮಹಾಕವಿ ಮಂಜ್ಯಾ ಕಾಮನ್ ಮ್ಯಾನ್ ಅಲ್ವೇ? ಇವರ ಆಟ ಬೇರೆ ಇದೆ. ಅದಕ್ಕೋ ಏನೋ, ಗಗನ್ ಮತ್ತು ಮಂಜ್ಯಾನ ನಡುವೆ ಜಗಳ ಜೋರಾಗಿಯೇ ಆಗ್ತಿವೆ. ಈಗೀನ ಹೊಸ ಜಗಳದ ಕತೆ ಏನು ಅನ್ನೋದು ಇಲ್ಲಿದೆ ಓದಿ.

 ದೊಡ್ಮನೆಯ ಗಗನ್-ಮಂಜ್ಯಾ ಜಗಳ; ಇದಕ್ಕೆ 'ಖಾರ' ವೇ ಕಾರಣ!
ದೊಡ್ಮನೆಯ ಗಗನ್-ಮಂಜ್ಯಾ ಜಗಳ; ಇದಕ್ಕೆ ‘ಖಾರ’ ವೇ ಕಾರಣ!

ದೊಡ್ಮನೆಯಲ್ಲಿ (Bigg Boss House) ಜಗಳ ಜೋರಾಗಿದೆ. ಇನ್ನು ಶುರು ಆಗಿ ಒಂದು ವಾರು ಆಗಿಲ್ಲ. ಆಗಲೇ ಮಾತಿನ ಫೈಟಿಂಗ್ ಶುರು ಆಗಿದೆ. ಟಾಸ್ಕ್ (Task) ವಿಚಾರದಲ್ಲಿ ಗಗನ್ ಚಿನ್ನಪ್ಪ (Gagan Chinnappa) ಹಾಗೂ ಮಹಾಕವಿ ಮಂಜ್ಯಾ (Mahakavi Manja) ಜಗಳ ಆಡಿದ್ದಾರೆ. ಇವರ ಜಗಳಕ್ಕೆ ಕಾರಣ ಬೇರೆ ಏನೋ ಅಲ್ಲ. ಟಾಸ್ಕ್ ಅಲ್ಲಿ ತಿಂದ ತಿಂಡಿ ‘ಖಾರ’ ಇರೋದೇ ಆಗಿದೆ. ಗಗನ್ ಹೇಳಿದಂತೆ ಮಾಡು ಅಂತ ಹೇಳ್ತಿದ್ದಾರೆ. ಕಿರಿಕ್ ಮಂಜ್ಯಾ ಮಾತಿನ ಮೇಲೆ ಮಾತು ಆಡ್ತಾನೇ ಇದ್ದಾರೆ. ಇದರಿಂದ ಮನೆಯಲ್ಲಿ ಹಲ್‌ಚಲ್ ಎದ್ದು ಬಿಟ್ಟಿದೆ. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed