Earthquake Update: ಭಾರತದಲ್ಲಿ 2 ಬಾರಿ ಭೂಕಂಪನ, ಟಿಬೆಟ್, ಅಫ್ಘಾನ್‌ನಲ್ಲೂ ಕಂಪಿಸಿದ ಭೂಮಿ! ಮಧ್ಯರಾತ್ರಿ ಓಡಿದ ಜನರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಶುಕ್ರವಾರ ರಾತ್ರಿ, ಮೊದಲು ಲೇಹ್-ಲಡಾಖ್‌ನಲ್ಲಿ ಭೂಕಂಪ ಸಂಭವಿಸಿತು. ಇದರ ನಂತರ, ಅಸ್ಸಾಂನಲ್ಲಿಯೂ ಭೂಮಿ ಕಂಪಿಸಿತು. ಇದರ ನಂತರ, ಟಿಬೆಟ್ ಮತ್ತು ಅಫ್ಘಾನಿಸ್ತಾನದಲ್ಲಿಯೂ ಭೂಮಿ ಕಂಪಿಸಿದೆ.

News18
News18

ನವದೆಹಲಿ: ಕಳೆದ ಮಧ್ಯರಾತ್ರಿ ಭಾರತ ಸೇರಿದಂತೆ ಅಕ್ಕಪಕ್ಕದ ದೇಶಗಳಲ್ಲಿ ಭೂಕಂಪನ ಸಂಭವಿಸಿದೆ. ಭಾರತದ ಎರಡು ರಾಜ್ಯಗಳಲ್ಲಿ ಒಂದರ ನಂತರ ಒಂದರಂತೆ ಭೂಕಂಪನಗಳು ಸಂಭವಿಸಿದ್ದು, ಅತ್ತ ಭಾರತದ ನೆರೆಯ ಟಿಬೆಟ್‌ನಿಂದ ಅಫ್ಘಾನಿಸ್ತಾನದ ತನಕ ಭೂಕಂಪಗಳು ಸಂಭವಿಸಿದೆ (Earthquake Update Today) ಎಂದು ವರದಿಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed