September 21 Movie: ಪ್ರಿಯಾಂಕಾ ಸಿನಿಮಾಗೆ ಜಮ್ಮು ಕಾಶ್ಮೀರ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೆಚ್ಚುಗೆ! | | ACTPnews

ಜಮ್ಮು ಮತ್ತು ಕಾಶ್ಮೀರ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೆಚ್ಚುಗೆ!


Last Updated:

ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಪ್ಟೆಂಬರ್-21 ಮತ್ತೊಂದು ಸಾಧನೆ ಮಾಡಿದೆ. ಕಾನ್ಸ್ ಫಿಲ್ಮ್ಸ್ ಫೆಸ್ಟಿವಲ್ ಆದ್ಮೇಲೆ ಇದೀಗ ಜಮ್ಮು ಮತ್ತು ಕಾಶ್ಮೀರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತ ಪನೋರಮಾ ವಿಭಾಗಕ್ಕೆ ಆಯ್ಕೆ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಜಮ್ಮು ಮತ್ತು ಕಾಶ್ಮೀರ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೆಚ್ಚುಗೆ!
ಜಮ್ಮು ಮತ್ತು ಕಾಶ್ಮೀರ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೆಚ್ಚುಗೆ!

ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಡಿ ಗ್ಲಾಮರಸ್ ಆಗಿಯೇ ಈ ಚಿತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್-21 ಅನ್ನೊದು ಈ ಚಿತ್ರದ ಹೆಸರು. ಕಳೆದ ಮೂರು ತಿಂಗಳ ಹಿಂದೆ ಈ ಚಿತ್ರ ರಿಲೀಸ್ ಆಗಿತ್ತು. ಕಾನ್ಸ್ ಫಿಲ್ಮ್‌ ಫೆಸ್ಟಿವಲ್ (Cannes Film Festival) ಅಲ್ಲೂ ಪ್ರದರ್ಶನ ಕಂಡಿತ್ತು. ಮೆಚ್ಚುಗೆ ಕೂಡ ಪಡೆದಿತ್ತು. ಇದೇ ಚಿತ್ರ ಇದೀಗ ಮತ್ತೊಂದು ಸಾಧನೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (Jammu Kashmir Film Festival) ಭಾರತ ಪನೋರಮಾ ವಿಭಾಗಕ್ಕೆ ಆಯ್ಕೆ ಆಗಿದೆ. ಪ್ರದರ್ಶನವಾಗಿ ಮೆಚ್ಚುಗೆ ಕುಡ ಪಡೆದುಕೊಂಡಿದೆ. ಇದರ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports