Last Updated:
Passenger Ferry Eescue Operation: ಜನಪ್ರಿಯ ಪ್ರವಾಸಿ ತಾಣದ ಬಳಿ ಕರಾವಳಿಯಿಂದ ಸುಮಾರು 2.2 ಕಿಲೋಮೀಟರ್ (1.3 ಮೈಲುಗಳು) ದೂರದಲ್ಲಿರುವ ಎಂವಿ ಜೂನ್ ಆಸ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಸದ್ಯ ಐದು ಶವಗಳನ್ನು ದಡಕ್ಕೆ ತರಲಾಗಿದೆ, ಆದರೆ ಕಾರ್ಯಾಚರಣೆ ಮುಂದುವರಿದಂತೆ ಸಾವಿನ ಸಂಖ್ಯೆ ಬದಲಾಗಬಹುದು ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ.
ಮನಿಲಾ: ಪ್ರಯಾಣಿಕರ ಬೋಟ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 5 ಜನರು ಸಾವನ್ನಪ್ಪಿದ್ದು, 86ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ (Philippines Boat Fire) ಆಘಾತಕಾರಿ ಘಟನೆ ಫಿಲಿಪೈನ್ಸ್‌ನಲ್ಲಿ ಗುರುವಾರ ಸಂಭವಿಸಿದೆ.














