Last Updated:
BRICS Summit 2026 in New Delhi: ಜಗತ್ತು ಅನೇಕ ರಂಗಗಳಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಆರ್ಥಿಕ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಸಮಯದಲ್ಲಿ, ಈ ಬ್ರಿಕ್ಸ್ ಶೃಂಗಸಭೆಯು ಭಾರತವು ತನ್ನ ರಾಜತಾಂತ್ರಿಕ ಪಾತ್ರವನ್ನು ಬಲಪಡಿಸಲು ಒಂದು ಪ್ರಮುಖ ಅವಕಾಶವಾಗಿದೆ. ತನ್ನ ನೆರೆಹೊರೆಯ ಇಷ್ಟೊಂದು ಬೆಳವಣಿಗೆ ನಡೆಯುವಾಗ ಪಾಕಿಸ್ತಾನದ ಮುನೀರ್ ಮತ್ತು ಶಹಬಾಜ್ ಷರೀಫ್ಗೆ ಹೊಟ್ಟೆ ಉರಿಯುವುದು ಸಹಜ.
BRICS Summit 2026 in New Delhi: ಭಾರತ ಮತ್ತೊಮ್ಮೆ ಜಾಗತಿಕ ರಾಜತಾಂತ್ರಿಕತೆಗೆ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಲು ಸಜ್ಜಾಗಿದೆ. 18 ನೇ ಬ್ರಿಕ್ಸ್ ಶೃಂಗಸಭೆಯು ಸೆಪ್ಟೆಂಬರ್ 12 ಮತ್ತು 13 ರಂದು ಭಾರತದ ರಾಜಧಾನಿಯಲ್ಲಿ ನಡೆಯಲಿದ್ದು, ಈ ಸಂಬಂಧ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.














