Narendra Modi: Gen Z ಯೊಂದಿಗೆ ಸಂವಾದ ನಡೆಸಿದ ಮೋದಿ! ವೇದಿಕೆ ಮೇಲೆಯೇ ಕೋಪಗೊಂಡಿದ್ದು ಯಾರ ಮೇಲೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕೋಪದ ಅಂಕಲ್​ ಅಂದಿದ್ದು ಯಾರಿಗೆ?


Last Updated:

ಗುಜರಾತ್‌ನ ವಡೋದರಾದಲ್ಲಿ ‘ಜೆನ್​ ಝೀ’ (ಹೊಸ ಪೀಳಿಗೆ) ಯುವಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ನಡೆದ ಈ ಕಾರ್ಯಕ್ರಮ ಬಹಳ ವಿಶಿಷ್ಟವಾಗಿತ್ತು. ಆದರೆ ಈ ವೇಳೆ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕೋಪದ ಅಂಕಲ್​ ಅಂದಿದ್ದು ಯಾರಿಗೆ?
ಕೋಪದ ಅಂಕಲ್​ ಅಂದಿದ್ದು ಯಾರಿಗೆ?

ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಮಂಗಳವಾರ ಗುಜರಾತ್‌ನ (Gujarat) ವಡೋದರಾದಲ್ಲಿ (Vadodara) ಯುವಕರೊಂದಿಗೆ ವಿಶಿಷ್ಟ ರೀತಿಯಲ್ಲಿ ಸಂವಾದ ನಡೆಸಿದ್ದಾರೆ. ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರೊಂದಿಗೆ ಮಾತನಾಡಿದರು. ಗುಜರಾತ್‌ನಲ್ಲಿ ಸುಮಾರು 35,200 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಅಡಿಪಾಯ ಹಾಕಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports