Hanuman Ansh: ಹನುಮಾನ್ ಅಂಶ್ ಸಿನಿಮಾ ನೋಡಲು ಬಂದ ಗುರುಕುಲ ವಿದ್ಯಾರ್ಥಿಗಳು, 5ನೇ ಸೋಮವಾರವೂ 10 ಕೋಟಿ ಗಳಿಕೆ | Gurukula students watch Hanuman Ansh movie | | ACTPnews

ಹನುಮಾನ್ ಅಂಶ್


Last Updated:

Hanuman Ansh: ಹನುಮಾನ್ ಅಂಶ್ ಸಿನಿಮಾ ನೋಡೋಕೆ ಗುರುಕುಲ ವಿದ್ಯಾರ್ಥಿಗಳು ಆಗಮಿಸಿದ್ದು ಸಿನಿಮಾ ನೋಡಲು ಬಂದವರು ಅಚ್ಚರಿಗೊಂಡರು. ಸಿನಿಮಾ 5ನೇ ಸೋಮವಾರವೂ 10 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ.

ಹನುಮಾನ್ ಅಂಶ್
ಹನುಮಾನ್ ಅಂಶ್

ವಿಶಾಲ್ ಚತುರ್ವೇದಿ (Vishal Chaturvedi) ಅವರ ಶೋಭಿನವ್ ಸತ್ಯ ನಾಯಕನಾಗಿ ನಟಿಸಿರುವ ಹನುಮಾನ್ ಅಂಶ್ (Hanuman Ansh) ಸಿನಿಮಾ ಐದನೇ ವಾರದಲ್ಲೂ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಐದನೇ ವಾರಾಂತ್ಯದಲ್ಲಿ ಈ ಸಿನಿಮಾ ಭಾರತದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 49.25 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ. ಐದನೇ ಸೋಮವಾರದಂದು, ಇದರ ಕಲೆಕ್ಷನ್​ನಲ್ಲಿ ಸ್ವಲ್ಪ ಕುಸಿತ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಇನ್ನೂ ಉತ್ತಮವಾಗಿ ವರ್ಕ್ ಆಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports