Last Updated:
ಕರ್ನಾಟಕ ಜಲಾಶಯಗಳ ನೀರಿನ ಮಟ್ಟ: ಹಾರಂಗಿ 95.65% ಭರ್ತಿ, ಹೇಮಾವತಿ 67.12%, ಕೆ.ಆರ್.ಎಸ್ 106.86 ಅಡಿ, ಕಬಿನಿ 56.17%. (ಸೆಪ್ಟೆಂಬರ್ 08, 2026ರ ಮಾಹಿತಿ).
ಬೆಂಗಳೂರು: ಕರ್ನಾಟಕದಲ್ಲಿ ಮಳೆಗಾಲದ (Rain) ಅಬ್ಬರ ಮುಂದುವರಿದಿರುವ ಬೆನ್ನಲ್ಲೇ, ರಾಜ್ಯದ ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟದ (Water Level) ಬಗ್ಗೆ ಸಾರ್ವಜನಿಕರಲ್ಲಿ ಮತ್ತು ರೈತರಲ್ಲಿ (Farmer) ತೀವ್ರ ಕುತೂಹಲ ಮೂಡಿದೆ. ಅದರಲ್ಲೂ ಮೈಸೂರು ಮತ್ತು ಕಾವೇರಿ (Cauvery) ಬೇಸಿನ್ ವ್ಯಾಪ್ತಿಯ ಪ್ರಮುಖ ಅಣೆಕಟ್ಟುಗಳಲ್ಲಿ ಪ್ರಸ್ತುತ ನೀರಿನ ಸಂಗ್ರಹ ಎಷ್ಟಿದೆ? ಯಾವ ಜಲಾಶಯ ಭರ್ತಿಯಾಗುವ ಹಂತದಲ್ಲಿದೆ? ಎಂಬ ಅಪ್‍ಡೇಟ್ ಇಲ್ಲಿದೆ ನೋಡಿ.














