Last Updated:
ಈ ವಾರ OTTಯಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳು ಯಾವುವು? ಯಾವ ಸಿನಿಮಾವನ್ನು ಯಾವ OTTಯಲ್ಲಿ ನೋಡಬಹುದು ಎಂಬುದನ್ನು ನೋಡೋಣ.
ವೀಕೆಂಡ್ಸ್ (Weekends) ಅಥವಾ ಬಿಡುವಿನ ಸಮಯವನ್ನು ಮನೆಯಲ್ಲೇ ಕುಳಿತು ಸಿನಿಮಾ ನೋಡುತ್ತಾ ಸಮಯ ಕಳೆಯಲು ಬಯಸುವವರಿಗೆ OTT ಉತ್ತಮ ಆಯ್ಕೆಯಾಗಿದೆ. ಪ್ರತಿವಾರದಂತೆ ಈ ವಾರವೂ ಹಲವು ಹೊಸ ಸಿನಿಮಾಗಳು ವಿವಿಧ OTT ಪ್ಲಾಟ್ಫಾರ್ಮ್ಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಿವೆ. ಜೀವನಚರಿತ್ರೆ, ರಾಜಕೀಯ, ಸಾಮಾಜಿಕ ಸಂದೇಶ ಮತ್ತು ಕೋರ್ಟ್ ರೂಂ ಕಥಾಹಂದರ ಹೊಂದಿರುವ ಚಿತ್ರಗಳು ಕೂಡ ಈ ಪಟ್ಟಿಯಲ್ಲಿವೆ. ಹಾಗಾದರೆ ಈ ವಾರ OTTಯಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳು ಯಾವುವು? ಯಾವ ಸಿನಿಮಾವನ್ನು ಯಾವ OTTಯಲ್ಲಿ ನೋಡಬಹುದು ಎಂಬುದನ್ನು ನೋಡೋಣ.














