Actor: ಹಣ ಕೇಳಿದ್ದಕ್ಕೆ ನಿಂದನೆ? ನಿರ್ದೇಶಕ ದಂಪತಿ ವಿರುದ್ಧ ಖ್ಯಾತ ನಟನಿಂದ ದೂರು | | ACTPnews

ನಟ ಸತ್ಯೇಂದ್ರ ಸೋನಿ


Last Updated:

ಲಾಪತಾ ಲೇಡೀಸ್’ ನಟ ಸತ್ಯೇಂದ್ರ ಸೋನಿ, ‘ಪೇಯ್ಡ್ ಪಾಲ್ಕಿ’ ನಿರ್ದೇಶಕ ಪುಷ್ಟೇಂದ್ರ ಸಿಂಗ್ ಮತ್ತು ಪತ್ನಿ ಪ್ರಗತಿ ಚೌಹಾಣ್ ವಿರುದ್ಧ ಸಂಭಾವನೆ ನೀಡದೆ, ಅವಮಾನ ಮಾಡಿದ ಆರೋಪದಡಿ ದೂರು ದಾಖಲಿಸಿದ್ದಾರೆ.

ನಟ ಸತ್ಯೇಂದ್ರ ಸೋನಿ
ನಟ ಸತ್ಯೇಂದ್ರ ಸೋನಿ

ಲಾಪತಾ ಲೇಡೀಸ್ (Lapata Ladies) ಸಿನಿಮಾದಲ್ಲಿ ನಟಿಸಿದ್ದ ನಟ ಸತ್ಯೇಂದ್ರ ಸೋನಿ (Satyendra Soni) ಪೇಯ್ಡ್ ಪಾಲ್ಕಿ ಚಿತ್ರದ ನಿರ್ದೇಶಕ ಪುಷ್ಟೇಂದ್ರ ಸಿಂಗ್ ಮತ್ತು ಪತ್ನಿ, ನಟಿ ಪ್ರಗತಿ ಚೌಹಾಣ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಚಿತ್ರೀಕರಣದ ವೇಳೆ ಸಂಭಾವನೆ ನೀಡದೆ, ತಮ್ಮ ದೈಹಿಕ ರೂಪದ ಬಗ್ಗೆ ಅವಮಾನಕರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports