Former Congress MP Dies: ಮಾಜಿ ಕಾಂಗ್ರೆಸ್ ಸಂಸದ ಇನ್ನಿಲ್ಲ! ಸಿಖ್ ವಿರೋಧಿ ದಂಗೆ ಕೇಸ್‌ನಲ್ಲಿ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗಲೇ ಅನಾರೋಗ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

1984 ರ ಹಿಂಸಾಚಾರದ ಸಂದರ್ಭದಲ್ಲಿ ದೆಹಲಿಯ ಪಾಲಂ ಕಾಲೋನಿಯ ರಾಜ್ ನಗರ ಪ್ರದೇಶದಲ್ಲಿ ಐದು ಸಿಖ್ಖರ ಹತ್ಯೆ ಮತ್ತು ಗುರುದ್ವಾರವನ್ನು ಸುಟ್ಟುಹಾಕಿದ ಪ್ರಕರಣಗಳಲ್ಲಿ ಒಂದು ಕೇಸ್‌ನಲ್ಲಿ ದೆಹಲಿ ಹೈಕೋರ್ಟ್ ಅವರನ್ನು ದೋಷಿ ಎಂದು ಘೋಷಿಸಿ ಡಿಸೆಂಬರ್ 17, 2018 ರಂದು ಜೀವಾವಧಿ ಶಿಕ್ಷೆ ವಿಧಿಸಿತು.

News18
News18

ನವದೆಹಲಿ: 1984 ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತಿಹಾರ್ ಜೈಲಿನಲ್ಲಿ (1984 Anti-Sikh Riots Convict) ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ (Sajjan Kumar) ಗುರುವಾರ ನಿಧನರಾದರು.



Source link

Leave a Reply

Your email address will not be published. Required fields are marked *