Toxic Posters: ಯಶ್‌ ‘ಟಾಕ್ಸಿಕ್’ ಪೋಸ್ಟರ್ಸ್ ಸಖತ್ ಇಂಟರೆಸ್ಟಿಂಗ್; ಕಥೆಯ ಗುಟ್ಟು ಇಲ್ಲೇ ಇದೆಯಂತೆ! | | ACTPnews

ಇವುಗಳಲ್ಲಿಯೇ ಇದೆ ಸಿನಿಮಾ ಸ್ಟೋರಿ


Last Updated:

ಟಾಕ್ಸಿಕ್ ಚಿತ್ರದ ಪೋಸ್ಟರ್ ಯುನಿಕ್ ಆಗಿವೆ. ಕಲರ್‌ ಕಾಂಬಿನೇಷನ್ ಸಹ ಕತೆ ಹೇಳುತ್ತಿವೆ. ಯಶ್ ಪಾತ್ರದ ವಿಭಿನ್ನತೆ ಪೋಸ್ಟರ್‌ಗಳಲ್ಲು ರಾರಾಜಿಸುತ್ತಿದೆ. ಈ ಪೋಸ್ಟರ್‌ಗಳ ಇನ್ನಷ್ಟು ವಿಷಯ ಇಲ್ಲಿದೆ ಓದಿ.

ಇವುಗಳಲ್ಲಿಯೇ ಇದೆ ಸಿನಿಮಾ ಸ್ಟೋರಿ
ಇವುಗಳಲ್ಲಿಯೇ ಇದೆ ಸಿನಿಮಾ ಸ್ಟೋರಿ

ಟಾಕ್ಸಿಕ್ ಚಿತ್ರದ (Toxic Movie) ಪೋಸ್ಟರ್‌ಗಳನ್ನ ಒಮ್ಮೆ ಗಮನಿಸಿ ನೋಡಿ. ಇದರಲ್ಲಿ ಹೊಸತನ ಇದೆ. ಸಾಮಾನ್ಯ ಪೋಸ್ಟರ್ ತರ ಇವು ಇಲ್ಲ. ಇಲ್ಲಿ ಕತೆನೂ (Story) ಇದೆ. ಹಾಲಿವುಡ್ (Hollywood) ಸ್ಪರ್ಶವೂ ಇದೆ. ಚಿತ್ರದ ಮ್ಯಾಟರ್ ಕೂಡ ಇದೆ. ಆದರೆ, ಇಲ್ಲಿರೋ ಕಲರ್ ಕಾಂಬಿನೇಷನ್ ಬೇರೆ ಇದೆ. ಯುನಿಕ್ ಫೀಲ್ ಕೂಡ ಕೊಡುತ್ತವೆ. ಆ ರೀತಿಯ ಈ ಚಿತ್ರದ ಪೋಸ್ಟರ್ ಒಂದೊಂದೆ ಹೊರ ಬರ್ತಿವೆ. ಈ ಪೋಸ್ಟರ್ (Poster) ಸುತ್ತ ಇರೋ ಒಂದಷ್ಟು ವಿಷಯ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports