Rajinikanth: ಚಿತ್ರರಂಗದಲ್ಲಿ 51 ವರ್ಷ ಕಂಪ್ಲೀಟ್, ರಜನಿ ಸೆಲೆಬ್ರೇಷನ್ ಹೇಗಿತ್ತು? | Rajinikanth completes 51 years in film industry dharman team celebrates | | ACTPnews

ರಜನಿಕಾಂತ್


Last Updated:

ನಟ ರಜನಿಕಾಂತ್ ಚಿತ್ರರಂಗದಲ್ಲಿ 51 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಅವರ ‘ಧರ್ಮನ್’ ಚಿತ್ರದ ತಂಡವು ಈ ಕ್ಷಣವನ್ನು ಸೆಲೆಬ್ರೇಟ್ ಮಾಡಿದೆ.

ರಜನಿಕಾಂತ್
ರಜನಿಕಾಂತ್

ನಟ ರಜನಿಕಾಂತ್ (Rajinikanth) ಚಿತ್ರರಂಗದಲ್ಲಿ 51 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಅವರ ‘ಧರ್ಮನ್’ ಚಿತ್ರದ ತಂಡವು ಕೇಕ್ ಕತ್ತರಿಸುವ (Cake Cutting) ಮೂಲಕ ಆಚರಿಸಿತು. 1975 ರಲ್ಲಿ ಕೆ. ಬಾಲಚಂದರ್ ನಿರ್ದೇಶನದ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ರಜನಿಕಾಂತ್ ನಟನಾಗಿ ಪಾದಾರ್ಪಣೆ ಮಾಡಿದರು. ಅವರು ಸುಮಾರು ಅರ್ಧ ಶತಮಾನದಿಂದ ಚಿತ್ರರಂಗದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed