Prabhas Movie: 7 ವರ್ಷದ ಬಳಿಕ “ಪ್ರೊಫೈಲ್ ಪಿಕ್ಚರ್” ಚೇಂಜ್ ಮಾಡಿದ ಪ್ರಭಾಸ್! | | ACTPnews

7 ವರ್ಷದ ಬಳಿಕ ಪ್ರಭಾಸ್ "ಪ್ರೊಫೈಲ್ ಪಿಕ್ಚರ್" ಚೇಂಜ್! ಯಾವುದಿದೆ ಗೊತ್ತೇ?


Last Updated:

ಟಾಲಿವುಡ್‌ನ ಪ್ರಭಾಸ್ ಹೆಚ್ಚು ಕಡಿಮೆ 7 ವರ್ಷದ ಬಳಿಕ ತಮ್ಮ ಪ್ರೊಫೈಲ್ ಪಿಕ್ಚರ್ ಚೇಂಜ್ ಮಾಡಿದ್ದಾರೆ. ಇಲ್ಲಿವರೆಗೂ ಬಾಹುಬಲಿ ಚಿತ್ರದ ಪೋಸ್ಟರ್ ಅನ್ನೆ ಡಿಪಿ ಮಾಡಿಕೊಂಡಿದ್ದರು. ಆದರೆ, ಇದೀಗ ಫೌಜಿ ಚಿತ್ರದ ಪ್ರೊಫೈಲ್ ಪಿಕ್ಚರ್ ಹಾಕಿಕೊಂಡಿದ್ದಾರೆ. ಈ ವಿಷಯದ ಇನ್ನಷ್ಟು ವಿವರ ಇಲ್ಲಿದೆ ಓದಿ.

7 ವರ್ಷದ ಬಳಿಕ ಪ್ರಭಾಸ್ "ಪ್ರೊಫೈಲ್ ಪಿಕ್ಚರ್" ಚೇಂಜ್! ಯಾವುದಿದೆ ಗೊತ್ತೇ?
7 ವರ್ಷದ ಬಳಿಕ ಪ್ರಭಾಸ್ “ಪ್ರೊಫೈಲ್ ಪಿಕ್ಚರ್” ಚೇಂಜ್! ಯಾವುದಿದೆ ಗೊತ್ತೇ?

ಪ್ರಭಾಸ್ (Prabhas) ಕಳೆದ 7 ವರ್ಷದಿಂದಲೂ ಪ್ರೊಫೈಲ್ ಪಿಕ್ಚರ್ (Profile Picture) ಚೇಂಜ್ ಮಾಡಿರಲಿಲ್ಲ. ಕಾರಣ , ಬಾಹುಬಲಿ ಚಿತ್ರದ ಡಿಪಿಯನ್ನೆ ಹಾಕಿದ್ದರು. ಆದರೆ, ಬರೋಬ್ಬರಿ 7 ವರ್ಷದ ಬಳಿಕ ಈಗ ಪ್ರೊಫೈಲ್ ಪಿಕ್ಚರ್ ಬದಲಿಸಿದ್ದಾರೆ. ಈ ಒಂದು ಬದಲಾವಣೆ ಮತ್ತೊಂದು ಅತಿ ದೊಡ್ಡ ಹಿಟ್ ಚಿತ್ರದ (Hit Movie) ಸಂಕೇತದಂತೆನೂ ಕಾಣಿಸುತ್ತದೆ. ಅಂದ್ಹಾಗೆ ಪ್ರಭಾಸ್ ಈ ಸಲ ತಮ್ಮ ಡಿಪಿ ಆಗಿ ಫೌಜಿ ಚಿತ್ರದ (Fauzi Movie) ಖಡಕ್ ಲುಕ್‌ನ ಪೋಸ್ಟರ್ ಹಾಕಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed