Last Updated:
ನನ್ನ ಯಾರೂ ನಂಬದ ದಿನಗಳಲ್ಲಿ ಯಶ್ ನನ್ನ ನಂಬಿದರು. ನನ್ನ ಕನಸನ್ನ ಹೆಗಲ ಮೇಲೆ ಹೊತ್ತು ಮೆರೆದರು. ಯಶ್ ನನಗೆ ಎಲ್ಲದಕ್ಕಿಂತಲೂ ಹೆಚ್ಚು ಅಂತಲೇ ಡೈರೆಕ್ಟರ್ ಗೀತು ಮೋಹನ್ದಾಸ್ ಹೇಳಿಕೊಂಡಿದ್ದಾರೆ. ಇವರ ಎಮೋಷನಲ್ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ನನ್ನ ಯಾರೂ ನಂಬಲೇ ಇಲ್ಲ. ಆದರೆ, ಯಶ್ (Yash) ನನ್ನ ನಂಬಿದರು. ನನ್ನ ಕನಸನ್ನ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದರು. ಯಶ್ (Yash) ನನಗೆ ಒಬ್ಬ ನಾಯಕ ನಟ ಅಲ್ಲ, ಒಬ್ಬ ನಿರ್ಮಾಪರೂ ಅಲ್ಲ. ಯಶ್ ನನಗೆ ಒಂದು ಎಮೋಷನ್ ಅಂತಲೆ ಗೀತು ಮೋಹನ್ದಾಸ್ (Geetu Mohandas) ಎಮೋಷನಲ್ ಆಗಿಯೇ ಹೇಳಿಕೊಂಡರು. ಟಾಕ್ಸಿಕ್ ಚಿತ್ರದ (Toxic Movie) ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿಯೇ ಗೀತು ಇದನ್ನ ಹೇಳಿಕೊಂಡಿದ್ದಾರೆ. ಇವರು ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.














