Category: Sports
All sports news including Cricket, hockey, badminton, kabaadi, tennis, football, soccer, baseball, athletics, olympic
ಪ್ಲೇಆಫ್ ಸನಿಹದಲ್ಲಿರುವ ಆರ್ಸಿಬಿಗೆ ದೊಡ್ಡ ಆಘಾತ; ಗಾಯದಿಂದ ದೇವದತ್ ಪಡಿಕ್ಕಲ್ ಔಟ್, ಮತ್ತೊಬ್ಬ ಕನ್ನಡಿಗ ಸೇರ್ಪಡೆ
2025ರ ಐಪಿಎಲ್ನಲ್ಲಿ ಪ್ಲೇಆಫ್ ಸನಿಹದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತವಾಗಿದೆ. ಗಾಯದಿಂದ ದೇವದತ್ ಪಡಿಕ್ಕಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. Source link
ಡೆವಾಲ್ಡ್ ಬ್ರೆವಿಸ್ ಅಬ್ಬರ, ಸಿಎಸ್ಕೆಗೆ 3ನೇ ಜಯ; ಸೋತರೂ ಕೆಕೆಆರ್ ಪ್ಲೇಆಫ್ ಆಸೆ ಇನ್ನೂ ಜೀವಂತ!
2025ರ ಇಂಡಿಯನ್ ಪ್ರೀಮಿಯರ್ ಲೀಗ್ನ 57ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. Source link
ಜಸ್ಪ್ರೀತ್ ಬುಮ್ರಾ ಅಲ್ಲ; ಭಾರತ ಟೆಸ್ಟ್ ತಂಡಕ್ಕೆ 25 ವರ್ಷದ ಈ ಆಟಗಾರ ರೋಹಿತ್ ಶರ್ಮಾಗೆ ಉತ್ತರಾಧಿಕಾರಿ
ನಿಜ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಎರಡು ಪಂದ್ಯ, 2022ರಲ್ಲಿ ಇಂಗ್ಲೆಂಡ್ ವಿರುದ್ಧ 1 ಪಂದ್ಯ ಭಾರತ…
4301 ರನ್, 12 ಗೆಲುವು, 47.80 ಸರಾಸರಿ: ರೋಹಿತ್ ಶರ್ಮಾ 12 ವರ್ಷಗಳ ಟೆಸ್ಟ್ ಕ್ರಿಕೆಟ್ ಪ್ರಯಾಣದ ಅಂಕಿ-ಸಂಖ್ಯೆಗಳು
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವ ಹಿನ್ನೆಲೆಯಲ್ಲಿ ಅವರ ಟೆಸ್ಟ್ ವೃತ್ತಿಜೀವನದ ಕೆಲವೊಂದಿಷ್ಟು ದಾಖಲೆಗಳ ನೋಟ ಇಲ್ಲಿದೆ ನೋಡಿ. Source link
ಇಂಗ್ಲೆಂಡ್ ಸರಣಿಗೂ ಮುನ್ನವೇ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೇ 7ರ ಬುಧವಾರ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. Source link
ಆಪರೇಷನ್ ಸಿಂದೂರ ಮಧ್ಯೆ ಮುಂಬೈ ಇಂಡಿಯನ್ಸ್ಗೆ ‘ಧರ್ಮ’ ಸಂಕಟ; ಬಿಸಿಸಿಐ ಆದೇಶಕ್ಕೆ ಕಾಯ್ತಿದೆ ಎಂಐ!
ಏಕೆಂದರೆ ಡೆಲ್ಲಿ ತಂಡವು ಪಂಜಾಬ್ಗೆ ಪ್ರಯಾಣಿಸಿದೆ. ಆದರೆ ಪಂದ್ಯ ಮುಗಿದ ನಂತರ ಅಲ್ಲಿಂದ ಮರಳಲು ಪರ್ಯಾಯ ಮಾರ್ಗಗಳನ್ನು ಬಿಸಿಸಿಐ ಹುಡುಕುತ್ತಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಬುಧವಾರ…
ಬೆಂಗಳೂರಿನಲ್ಲಿ ನಡೆಯುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಗೆ ಟಿಕೆಟ್ ದರ ಘೋಷಣೆ; ಟಿಕೆಟ್ ಖರೀದಿ ಹೇಗೆ?
ಟಿಕೆಟ್ ಎಲ್ಲಿ ಖರೀದಿಸಬೇಕು, ದರ ಎಷ್ಟು? ಥ್ರೋವರ್ ರನ್ಅಪ್ ಬಳಿ ವಿಶೇಷ ಸ್ಟ್ಯಾಂಡ್ ನಿರ್ಮಿಸಲಾಗಿದೆ. ಇದಕ್ಕೆ 10,000 ನಿಗದಿಪಡಿಸಲಾಗಿದೆ. ಥ್ರೋ ಮಾಡುವ ಸ್ಪರ್ಧಿಗಳ ಹಿಂಭಾಗದಲ್ಲಿ ಇರುವ ಸ್ಟ್ಯಾಂಡ್ಗೆ…
ಮಳೆ ಅಡ್ಡಿಯಾದರೂ ರೋಚಕ ಪಂದ್ಯ ಗೆದ್ದು ಬೀಗಿದ ಗುಜರಾತ್ ಟೈಟನ್ಸ್; ಗೆಲುವಿನ ಅಂಚಿನಲ್ಲಿ ಎಡವಿದ ಮುಂಬೈಗೆ ನಿರಾಶೆ
ಮಳೆಯಿಂದಾಗಿ ಪಂದ್ಯವನ್ನು 19 ರನ್‌ಗಳಿಗೆ ಸೀಮಿತಗೊಳಿಸಲಾಯ್ತು. ಹೀಗಾಗಿ ಗುಜರಾತ್ ಟೈಟನ್ಸ್ ತಂಡಕ್ಕೆ ಕೊನೆಯ ಒಂದು ಓವರ್‌ನಲ್ಲಿ 15 ರನ್‌ಗಳ ಗುರಿ ಸಿಕ್ಕಿತು. ಇದನ್ನು ಯಶಸ್ವಿಯಾಗಿ ಚೇಸಿಂಗ್ ಮಾಡು…
ಕೆಕೆಆರ್ vs ಸಿಎಸ್‌ಕೆ ಪಂದ್ಯಕ್ಕೆ ಮಳೆ ಆತಂಕ; ಈಡನ್ ಗಾರ್ಡನ್ಸ್ ಪಿಚ್ ಹಾಗೂ ಸಂಭಾವ್ಯ ಆಡುವ ಬಳಗ
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈವರೆಗೆ ಆಡಿದ 99 ಐಪಿಎಲ್ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 42 ಪಂದ್ಯಗಳನ್ನು ಗೆದ್ದಿದೆ. ಚೇಸಿಂಗ್ ಮಾಡಿದ ತಂಡ 56…
ಸಿಎಸ್‌ಕೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಮಾಡು ಇಲ್ಲವೆ ಮಡಿ ಹೋರಾಟ; ಐಪಿಎಲ್ ಪಂದ್ಯದ 10 ಅಂಶಗಳು
ಐಪಿಎಲ್ 18ನೇ ಆವೃತ್ತಿಯಲ್ಲೇ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಉಭಯ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಕೆಕೆಆರ್ ತಂಡ ಭರ್ಜರಿ ಜಯಗಳಿಸಿತ್ತು. ಇದೀಗ ಅದಕ್ಕೆ…
ಕೊನೆಗೂ ಗುಜರಾತ್ ಟೈಟನ್ಸ್ ತಂಡಕ್ಕೆ ಮರಳಿದ ಕಗಿಸೊ ರಬಾಡ; 1 ತಿಂಗಳು ನಿಷೇಧ ಅನುಭವಿಸಿದ್ದು ಈ ಕಾರಣಕ್ಕೆ
ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಅಮಾನತುಗೊಂಡಿದ್ದ ದಕ್ಷಿಣ ಆಫ್ರಿಕಾ ಮತ್ತು ಗುಜರಾತ್ ಟೈಟನ್ಸ್ ತಂಡದ ವೇಗದ ಬೌಲರ್ ಕಗಿಸೊ ರಬಾಡ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ…
ಮೊಳಕಾಲ್ಮೂರು: ಕೊಹ್ಲಿ ಕಟೌಟ್ ಮುಂದೆ ಮೇಕೆ ಬಲಿ ಕೊಟ್ಟು ವಿಕೃತಿ ಮೆರೆದ ಆರ್‌ಸಿಬಿ ಫ್ಯಾನ್ಸ್; ಕೇಸ್ ದಾಖಲು
ಸಿಎಸ್‌ಕೆ ವಿರುದ್ಧ ಆರ್‌ಸಿಬಿ ತಂಡ ಗೆದ್ದ ಬಳಿಕ, ಅಭಿಮಾನಿಗಳು ಗೆಲುವಿನ ಸಂಭ್ರಮದ ನಡುವೆ ಪ್ರಾಣಿಹಿಂಸೆ ಮಾಡಿ ವಿಕೃತಿ ಮೆರೆದಿದ್ದಾರೆ. ವಿರಾಟ್ ಕೊಹ್ಲಿ ಕಟೌಟ್ ಮುಂದೆ ಮೇಕೆಯ ತಲೆ…