Posted in Sports Yuvraj Singh: ಕೊಹ್ಲಿಯ ಬೆಂಬಲವೇ ಇಲ್ಲದಿದ್ದರೆ ನಾನು ಮತ್ತೆ ತಂಡಕ್ಕೆ ಮರಳುತ್ತಿರಲಿಲ್ಲ; ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡ ಯುವರಾಜ್ ಸಿಂಗ್ Pradiba June 26, 2023 Yuvraj Singh on Virat Kohli: 2017ರಲ್ಲಿ ನಾನು ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದಾಗ ಕ್ಯಾಪ್ಟನ್ ವಿರಾಟ್ ಕೊಹ್ಲಿ ತುಂಬಾ ಬೆಂಬಲ ನೀಡಿದರು. ಪ್ರತಿಯೊಂದು ವಿಷಯದಲ್ಲೂ ಪ್ರೋತ್ಸಾಹ ತುಂಬಿದರು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. Source link