Posted in Sports Yashasvi Jaiswal: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ನಾನು ಆಯ್ಕೆಯಾಗ್ತಿದ್ದಂತೆ ಅಪ್ಪ ಅತ್ತರು; ಸಂತಸ ಹಂಚಿಕೊಂಡ ಯಶಸ್ವಿ ಜೈಸ್ವಾಲ್ Pradiba June 24, 2023 ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಾತನಾಡಿದ್ದು, ಸಂತಸ ಹಂಚಿಕೊಂಡಿದ್ದಾರೆ. Source link