Posted in Sports World Cup 2023: ವಿಶ್ವಕಪ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಭಾರತ ಪಾಕಿಸ್ತಾನ ಪಂದ್ಯದ ದಿನಾಂಕ ಇಲ್ಲಿದೆ Pradiba July 28, 2023 India vs Pakistan: ವಿಶ್ವಕಪ್ ವೇಳಾಪಟ್ಟಿಯಲ್ಲಿ ಬದಲಾವಣೆಗಾಗಿ ಐಸಿಸಿಯ ಸದಸ್ಯ ರಾಷ್ಟ್ರಗಳು ಬಿಸಿಸಿಐಗೆ ಪತ್ರ ಬರೆದಿವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಹೀಗಾಗಿ ಇಂಡೋ ಪಾಕ್ ಪಂದ್ಯದ ದಿನಾಂಕ ಬಹುತೇಕ ಬದಲಾಗಲಿದೆ. Source link