Posted in Sports West Indies vs India: ಬ್ಯಾಟಿಂಗ್ನಲ್ಲಿ ಮತ್ತೆ ವಿಂಡೀಸ್ ವೈಫಲ್ಯ; 114 ರನ್ಗಳಿಗೆ ಆಲೌಟ್, ಭಾರತಕ್ಕೆ ಸರಳ ಗುರಿ Pradiba July 27, 2023 India vs West Indies 1st ODI: ಏಕದಿನ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಕಲೆಹಾಕಿದ ಎರಡನೇ ಅತಿ ಕಡಿಮೆ ಮೊತ್ತವಾಗಿದೆ. ಈ ಹಿಂದೆ 2018ರಲ್ಲಿ ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ಕೇವಲ 104 ರನ್ಗಳಿಗೆ ವಿಂಡೀಸ್ ಆಲೌಟ್ ಆಗಿತ್ತು. Source link