Posted in Sports Virat Kohli: ವಿರಾಟ್ ಅಂದ್ರೆ ಅಪಾರ ಗೌರವ; ಅವರಿಂದ ಸಲಹೆ ಕೇಳುತ್ತಿರುತ್ತೇನೆ ಎಂದ ಪಾಕ್ ಕ್ರಿಕೆಟಿಗ Pradiba June 22, 2023 ಪಾಕಿಸ್ತಾನ ಕ್ರಿಕೆಟಿಗ ಅಹ್ಮದ್ ಶೆಹಜಾದ್, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಅಭಿಮಾನಿ. ಕಿಂಗ್ ಕೊಹ್ಲಿಯನ್ನು ಮುಕ್ತ ಕಂಠದಿಂದ ಹೊಗಳುವ ಶೆಹಜಾದ್, ಭಾರತದ ಟೆಸ್ಟ್ ತಂಡದ ಅದೃಷ್ಟವನ್ನು ಬದಲಾಯಿಸಿದ ಶ್ರೇಯಸ್ಸನ್ನು ಕೊಹ್ಲಿಗೆ ನೀಡಿದ್ದಾರೆ. Source link