Posted in Sports US Open: 5ನೇ ಶ್ರೇಯಾಂಕಿತ ಕ್ಯಾಸ್ಪರ್ ರುಡ್ ಸೋಲಿಸಿ ಇತಿಹಾಸ ಸೃಷ್ಟಿಸಿದ ಜೀನಾದ ಜಾಂಗ್ Pradiba August 31, 2023 US Open 2023: ಐದನೇ ಶ್ರೇಯಾಂಕದ ಆಟಗಾರನನ್ನು ಸೋಲಿಸಲು ಚೀನಾದ ಜಾಂಗ್ ಭಿನ್ನ ತಂತ್ರ ಅನುಸರಿಸಿದರು. ಸೆಟ್ ಪ್ರಾರಂಭವಾಗುವ ಮೊದಲು, ವಾಶ್ರೂಮ್ ಹೋಗಲು, ಬಟ್ಟೆ ಬದಲಾಯಿಸಲೆಂದು ಹಲವಾರು ನಿಮಿಷಗಳ ಕಾಲ ಬ್ರೇಕ್ ತೆಗೆದುಕೊಂಡರು. ಇದು ರುಡ್ ವೇಗಕ್ಕೆ ಅಡ್ಡಿಯಾಯ್ತು. Source link