Posted in Sports US Open 2023: 3ನೇ ಸುತ್ತಿಗೆ ಪ್ರವೇಶಿಸಿದ ಜೋಕೊವಿಕ್, ಅಲ್ಕರಾಜ್; ಮತ್ತೆ ಅಗ್ರಸ್ಥಾನ ಪಡೆಯುವೆ ಎಂದ ಕಾರ್ಲೋಸ್ Pradiba September 1, 2023 US Open 2023: ಗುರುವಾರ ರಾತ್ರಿ ನಡೆದ ಯುಎಸ್ ಓಪನ್‌ನಲ್ಲಿ ದಕ್ಷಿಣ ಆಫ್ರಿಕಾದ ಲಾಯ್ಡ್ ಹ್ಯಾರಿಸ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದ ಕಾರ್ಲೋಸ್ ಅಲ್ಕರಾಜ್ ಮೂರನೇ ಸುತ್ತಿಗೆ ಪ್ರವೇಶಿಸಿದರು. Source link