Posted in Sports Tilak Varma: ರಿತಿಕಾ ತುಂಬಾ ಸರಳ ಜೀವಿ, ನಮ್ಮ ಮನೆಯಲ್ಲಿ ಕೆಳಗೆ ಕೂತು ಊಟ ಮಾಡಿದರು; ರೋಹಿತ್ ಪತ್ನಿಯ ಸರಳತೆ ಕೊಂಡಾಡಿದ ತಿಲಕ್ ವರ್ಮಾ ತಂದೆ Pradiba July 27, 2023 ತಿಲಕ್ ವರ್ಮಾ ಅವರ ತಂದೆ ನಂಬೂರಿ ನಾಗರಾಜು (Namburi Nagaraju) ಅವರು ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ದೇಶ್ (Rohit Sharma and Ritika Sajdeh) ಕುರಿತು ಆಸಕ್ತಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. Source link