Telugu Actress Jayavani: “ಆ ಬೆತ್ತಲೆ ಫೋಟೋಗಳು ನನ್ನದಲ್ಲ.. ನನ್ನ ಹತ್ರ ಟ್ವಿಟರ್ ಅಕೌಂಟ್ ಇಲ್ಲ”: ನಟಿ ಜಯವಾಣಿ | Telugu Actress Jayavani Reaction To Fake Twitter Account Publishing Her Leaked Private Videos & Photos

bredcrumb

Telugu

oi-Muralidhar S

|

ನಟಿ
ಜಯವಾಣಿ
ತೆಲುಗು
ಸಿನಿಮಾ
ಪ್ರೇಕ್ಷಕರಿಗೆ
ಚಿರಪರಿಚಿತ.
‘ವಿಕ್ರಮಾರ್ಕುಡು’
ಸಿನಿಮಾದಲ್ಲಿ
ಮಾಸ್
ಮಹಾರಾಜ
ರವಿತೇಜ
ಜೊತೆ
ಆಕ್ಷನ್
ಸೀನ್‌ನಲ್ಲಿ
ನಟಿಸಿದ್ದರು.
ಅಲ್ಲಿಂದ
ಪೋಷಕ
ಪಾತ್ರಗಳಲ್ಲಿ
ನಟಿಸುತ್ತಾ
ಬಂದಿದ್ದಾರೆ.
ಇತ್ತೀಚೆಗೆ
ಸಿನಿಮಾಗಳಿಂದ
ಕೊಂಚ
ದೂರವೇ
ಉಳಿದಿದ್ದಾರೆ.

ಜಯವಾಣಿ
ಸದ್ಯ
ಮೂವಿ
ಆರ್ಟಿಸ್ಟ್
ಸಂಘದ
ಕಾರ್ಯಕಾರಿಣಿ
ಸದಸ್ಯೆಯಾಗಿ
ಕೆಲಸ
ಮಾಡುತ್ತಿದ್ದಾರೆ.
ತಮಗೆ
ಒಪ್ಪಿಗೆಯಾದ
ಸಿನಿಮಾಗಳಲ್ಲಿ
ಮಾತ್ರ
ನಟಿಸುತ್ತಿದ್ದಾರೆ.
ಜಯವಾಣಿಗೆ
ಫೇಸ್‌ಬುಕ್‌ನಲ್ಲಿ
ದೊಡ್ಡ
ಅಭಿಮಾನಿ
ವರ್ಗವೇ
ಇದೆ.
ಸಿನಿಮಾದಿಂದ
ದೂರ
ಉಳಿದಿದ್ದರೂ,
ಸೋಶಿಯಲ್
ಮೀಡಿಯಾ
ಆಕ್ಟಿವ್
ಆಗಿದ್ದರು.
ಈಗ
ಅದೇ
ಸೋಶಿಯಲ್
ಮೀಡಿಯಾ

ನಟಿಯನ್ನು
ಸಂಕಷ್ಟಕ್ಕೆ
ಸಿಲುಕಿಸಿದೆ.

Telugu Actress Jayavani Reaction To Fake Twitter Account Publishing Her Leaked Private Videos & Photos

ತೆಲುಗಿನ
ಪೋಷಕ
ನಟಿ
ಸಾಮಾಜಿಕ
ಜಾಲತಾಣದಲ್ಲಿ
ಕೆಟ್ಟ
ಅನುಭವವಾಗಿದೆ.
ಇತ್ತೀಚೆಗೆ
ಟ್ವಿಟರ್‌ನಲ್ಲಿ
ಅವರದ್ದೇ
ಹೆಸರಿನ
ಅಕೌಂಟ್‌ನಲ್ಲಿ
ಬೆತ್ತಲೆ
ಫೋಟೊಗಳನ್ನು
ಪೋಸ್ಟ್
ಮಾಡಲಾಗಿತ್ತು.
ಇದನ್ನು
ನೋಡಿ
ಅವರ
ಅಭಿಮಾನಿಗಳು
ಶಾಕ್
ಆಗಿದ್ದರು.

ಸುದ್ದಿ
ಹಲ್‌ಚಲ್
ಎಬ್ಬಿಸುತ್ತಿದ್ದಂತೆ
ಸ್ವತ:
ನಟಿಯೇ
ಖಾರವಾದ
ಪ್ರತಿಕ್ರಿಯೆ
ನೀಡುತ್ತಿದ್ದಾರೆ.

ಜಯವಾಣಿ
ಬೆತ್ತಲೆ
ಫೋಟೊಗಳ
ಕಥೆ
ಏನು?

ಕೆಲವು
ದಿನಗಳ
ಹಿಂದೆ
ನಟಿ
ಜಯವಾಣಿ
ಹೆಸರಿನಲ್ಲೊಂದು
ಟ್ವಿಟರ್
ಖಾತೆ
ಕಾಣಿಸಿಕೊಂಡಿತ್ತು.
ಅದರಲ್ಲಿ
ಅಧಿಕೃತ
ಖಾತೆ
ಪ್ರೊಫೈಲ್‌ನಲ್ಲಿಯೇ
ಹೇಳಲಾಗಿತ್ತು.
ಅಲ್ಲದೆ
ನೀಲಿ
ಟಿಕ್
ಇದ್ದಿದ್ದರಿಂದ
ಇದು
ಅಧಿಕೃತ
ಖಾತೆ
ಎಂದೇ
ಆಕೆಯ
ಅಭಿಮಾನಿಗಳು
ನಂಬಿದ್ದರು.
ಕೆಲವೇ
ದಿನಗಳಲ್ಲಿ
17
ಸಾವಿರಕ್ಕೂ
ಅಧಿಕ
ಮಂದಿ
ಫಾಲೋವರ್ಸ್
ಕೂಡ
ಇದ್ದರು.
ಇದೇ
ಟ್ವಿಟರ್
ಖಾತೆಯಲ್ಲಿ
ಅಶ್ಲೀಲ
ಫೋಟೊ
ಹಾಗೂ
ವಿಡಿಯೋಗಳು
ಹರಿದಾಡಿದ್ದವು.

Telugu Actress Jayavani Reaction To Fake Twitter Account Publishing Her Leaked Private Videos & Photos

ಅಲ್ಲದೆ
ಜಯವಾಣಿ
ಅವರ
ಟ್ವಿಟರ್
ಖಾತೆಯಿಂದ
ಮಹಿಳೆಯ
ಅಶ್ಲೀಲ
ವಿಡಿಯೋ
ಹಾಗೂ
ಫೋಟೊಗಳು
ರಿ-ಟ್ವೀಟ್
ಆಗಿದ್ದವು.
ಇದರೊಂದಿಗೆ
ಜಯವಾಣಿಯವರ
ಬೆತ್ತಲೆ
ಫೋಟೊಗಳನ್ನೂ
ಟ್ವೀಟ್
ಮಾಡಲಾಗಿತ್ತು.
ಅವರ
ಹಿಂಬದಿಯ
ಫೋಟೊಗಳನ್ನು
ಟ್ವೀಟ್
ಮಾಡಲಾಗಿತ್ತು.
ಇದು
ಟಾಲಿವುಡ್
ಹಾಗೂ
ಸೋಶಿಯಲ್
ಮೀಡಿಯಾದಲ್ಲಿ
ದೊಡ್ಡ
ಸಂಚಲವನ್ನೇ
ಸೃಷ್ಟಿಸಿತ್ತು.

ನಟಿ
ಜಯವಾಣಿ
ಪ್ರತಿಕ್ರಿಯೆ
ಏನು?

ಜಯವಾಣಿ
ಟ್ವಿಟರ್
ಖಾತೆಯಿಂದ
ಇಷ್ಟೆಲ್ಲ
ಆಗಿದ್ದು
ಅವರ
ಅಭಿಮಾನಿಗಳ
ಅನುಮಾನಕ್ಕೆ
ಎಡೆ
ಮಾಡಿಕೊಟ್ಟಿತ್ತು.
ಇಲ್ಲಾ
ಇಲ್ಲ
ನಟಿಯ
ಫೋಟೊವನ್ನು
ತಿರುಚಿ
ಪೋಸ್ಟ್
ಮಾಡಲಾಗುತ್ತಿದೆಯೇ
ಎಂಬ
ಗುಮಾನಿ
ಇತ್ತು.

ಕೃತ್ಯಕ್ಕೆ
ಜಯವಾಣಿ
ಖಾರವಾಗಿ
ಪ್ರತಿಕ್ರಿಯಿಸಿದ್ದಾರೆ.

Venu Swamy: Venu
Swamy:
“ಇಬ್ಬರು
ತೆಲುಗು
ಹೀರೊಗಳು
ಸಾಯ್ತಾರೆ”:
ವೇಣುಸ್ವಾಮಿ
ಭವಿಷ್ಯದಿಂದ
ಟಾಲಿವುಡ್‌
ನಡುಕ

ಜಯವಾಣಿ
ಫೋಟೊಗಳು
ವೈರಲ್
ಆಗುತ್ತಿದ್ದಂತೆ

ನನ್ನ
ಬಳಿ
ಟ್ವಿಟರ್
ಖಾತೆಯೇ
ಇಲ್ಲ
ಎಂದು
ಹೇಳಿದ್ದಾರೆ.
ನನ್ನ
ಹೆಸರಿನಲ್ಲಿ
ನಕಲಿ
ಖಾತೆ
ಸೃಷ್ಟಿಸಿದ್ದಾರೆ”
ಎಂದು
ಹೇಳಿಕೆ
ಕೊಟ್ಟಿದ್ದಾರೆ.


ನಗ್ನ
ಫೋಟೊಗಳು
ನನ್ನದಲ್ಲ.

ಟ್ವಿಟರ್
ಅಕೌಂಟ್
ಕೂಡ
ನನ್ನದಲ್ಲ..
ದಯವಿಟ್ಟು

ಟ್ವೀಟ್‌ಗಳನ್ನು
ನಂಬಬೇಡಿ”
ಎಂದು
ಜಯವಾಣಿ
ಮನವಿ
ಮಾಡಿಕೊಂಡಿದ್ದಾರೆ.
ಅಲ್ಲದೆ
ಇದನ್ನು
ನಿಲ್ಲಿಸದೇ
ಇದ್ದರೆ
ಕಾನೂನು
ಕ್ರಮ
ಕೈಗೊಳ್ಳುವುದಾಗಿ
ಎಚ್ಚರಿಕೆ
ಸಂದೇಶ
ರವಾನೆ
ಮಾಡಿದ್ದಾರೆ.

‘ಶೂರ್ಪನಖಿ’ಯಲ್ಲಿ
ನಟಿಸುತ್ತಿಲ್ಲ


ಕೃತ್ಯದಿಂದ
ತೆಲುಗು
ನಟಿ
ಜಯವಾಣಿ
ಅಸಮಧಾನ
ಹೊರಹಾಕಿದ್ದಾರೆ.
ಕಿಡಿಗೇಡಿಗಳಿಗೆ
ಎಚ್ಚರಿಕೆ
ನೀಡಿದ್ದಷ್ಟೇ
ಅಲ್ಲದೆ,
ಇನ್ನು
ಕೆಲವು
ವಿಷಯಗಳಿಗೆ
ಸ್ಪಷ್ಟತೆಯನ್ನು
ನೀಡಿದ್ದಾರೆ.
ಟ್ವಿಟರ್
ಖಾತೆಯಲ್ಲಿ
ಹರಿದಾಡಿದ
ಫೋಟೊಗಳು
ಆಕೆಯೇ
ನಟಿಸುತ್ತಿರೋ
ನೆಟ್‌ಫ್ಲಿಕ್ಸ್
ಸರಣಿ
‘ಶೂರ್ಪನಖಿ’ಯ
ಫೋಟೊಗಳು
ಇರಬಹುದು
ಎಂದು
ಅಂದಾಜಿಸಲಾಗಿತ್ತು.

ಇಟಲಿ ಬಂಗ್ಲೆಯನ್ನು ಬಾಡಿಗೆ ಬಿಟ್ಟ ಪ್ರಭಾಸ್: ತಿಂಗಳ ಬಾಡಿಗೆಯಲ್ಲಿ 10 ವರ್ಷ ಆರಾಮಾಗಿ ಸಾಗುತ್ತೆ ಜೀವನಇಟಲಿ
ಬಂಗ್ಲೆಯನ್ನು
ಬಾಡಿಗೆ
ಬಿಟ್ಟ
ಪ್ರಭಾಸ್:
ತಿಂಗಳ
ಬಾಡಿಗೆಯಲ್ಲಿ
10
ವರ್ಷ
ಆರಾಮಾಗಿ
ಸಾಗುತ್ತೆ
ಜೀವನ

ಆದರೆ,
ನಟಿ
ಜಯವಾಣಿ
ತಾನು
‘ಶೂರ್ಪನಖಿ’
ನೆಟ್‌ಫ್ಲಿಕ್ಸ್
ಸೀರಿಸ್‌ನಲ್ಲಿ
ನಟಿಸುತ್ತಿಲ್ಲ
ಎಂದು
ತೆಲುಗು
ವೆಬ್‌ಸೈಟ್‌ವೊಂದಕ್ಕೆ
ಸ್ಪಷ್ಟಪಡಿಸಿದ್ದಾರೆ.
ಸದ್ಯ
ತೆರೆ
ಮರೆಯಲ್ಲಿದ್ದ
ಜಯವಾಣಿ

ಪ್ರಕರಣದಿಂದ
ಮತ್ತೆ
ಚರ್ಚೆಯಲ್ಲಿದ್ದಾರೆ.
ಅಲ್ಲದೇ
ಜಯವಾಣಿ
ಸಿನಿಮಾಗಳ
ಬಗ್ಗೆ
ಚರ್ಚೆ
ಮಾಡುತ್ತಿದ್ದಾರೆ.

English summary

Telugu Actress Jayavani Reaction To Fake Twitter Account:

Friday, June 23, 2023, 14:23

Story first published: Friday, June 23, 2023, 14:23 [IST]

Source link