‘ಯಾರೇ
ನೀ
ಮೋಹಿನಿ’,
‘ಕುಲವಧು’
ಸೇರಿದಂತೆ
ಹಲವು
ಧಾರಾವಾಹಿಗಳಲ್ಲಿ
ಮಿಂಚಿದ್ದ
ನಟ
ಸೂರಜ್
ಹೊಳಲು
ಈಗ
‘ಗೃಹಪ್ರವೇಶ’
ಧಾರಾವಾಹಿಯಲ್ಲಿ
ಕಾಣಿಸಿಕೊಂಡಿದ್ದಾರೆ.
ಕನ್ನಡ
ಮಾತ್ರವಲ್ಲದೇ
ಸೂರಜ್
ಅವರು
ಪರಭಾಷೆಗಳಲ್ಲೂ
ನಟಿಸಿದ್ದಾರೆ.
ಇಂಜಿನಿಯರಿಂಗ್
ಓದಿ
ನಟನಾಗಲು
ಬಂದ
ಸೂರಜ್‌ಗೆ
ಬಾದ್‌ಶಾ
ಕಿಚ್ಚ
ಸುದೀಪ್
ಅವರೇ
ಸ್ಪೂರ್ತಿ
ಅಂತೆ.
ಕಿರುತೆರೆ
ಜೊತೆಗೆ
ಸ್ಯಾಂಡಲ್
ವುಡ್
ನಲ್ಲೂ
ಕಾಣಿಸಿಕೊಂಡಿರುವ
ಸೂರಜ್
ಈಗ
ಮಿಥುನ್
ಪಾತ್ರಕ್ಕೆ
ಬಣ್ಣ
ಹಚ್ಚಿದ್ದಾರೆ.
ಉತ್ತಮವಾದ
ಸಿನಿಮಾಗಾಗಿ
ಕಾಯುತ್ತಿರುವ
ಸೂರಜ್
ರಿಯಾಲಿಟಿ
ಶೋಗಳಲ್ಲೂ
ಭಾಗವಹಿದ್ದಾರೆ.
ಸೂರಜ್
ಅವರ
ಇಂಟ್ರೆಸ್ಟಿಂಗ್
ವಿಚಾರಗಳ
ಬಗ್ಗೆ
ತಿಳಿಯಲು
ಮುಂದೆ
ಓದಿ.