Posted in Sports Sunny Leone: ಮೆಸ್ಸಿ-ರೊನಾಲ್ಡೊ ಅಲ್ಲ, ಭಾರತದ ಈ ಆಟಗಾರ ನನ್ನ ಫೇವರಿಟ್ ಎಂದ ಸನ್ನಿ; ಇರೋದೊಂದು ಹೃದಯ ಎಷ್ಟು ಸಲ ಗೆಲ್ತೀರಾ ಎಂದ ಫ್ಯಾನ್ಸ್ Pradiba June 24, 2023 Sunny Leone: ಇನ್ಸ್ಟಾಗ್ರಾಂ ಪ್ರಶ್ನೋತ್ತರ ವೇಳೆ ಅಭಿಮಾನಿಯೊಬ್ಬ ನಿಮ್ಮ ನೆಚ್ಚಿನ ದೇಶ ಯಾವುದು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಬಾಲಿವುಡ್ ಸುಂದರಿ ಸನ್ನಿ ಲಿಯೋನ್, ಭಾರತ ಎಂದು ಹೇಳುವ ಮೂಲಕ ಗ್ರೇಟ್ ಎನಿಸಿಕೊಂಡಿದ್ದಾರೆ. Source link