Sri Lanka vs UAE: ಆರು ವಿಕೆಟ್ ಕಬಳಿಸಿದ ಹಸರಂಗ, ಲಂಕಾಗೆ ಸುಲಭ ತುತ್ತಾದ ಯುಎಇ; ಐರ್ಲೆಂಡ್ ಸೋಲಿಸಿದ ಓಮನ್

World Cup Qualifiers: ಆರ್‌ಸಿಬಿ ಆಲ್‌ರೌಂಡರ್ ವನಿಂದು ಹಸರಂಗ ಮ್ಯಾಜಿಕ್‌ ಸ್ಪಿನ್‌ ದಾಳಿಯಿಂದ, ಗ್ರೂಪ್ ಹಂತದ ಲೀಗ್ ಅಭಿಯಾನವನ್ನು ಶ್ರೀಲಂಕಾ ತಂಡವು ಜಯದೊಂದಿಗೆ ಆರಂಭಿಸಿದೆ.

Source link