Shahid Afridi: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏನಾದರೂ ದೆವ್ವ ಇದ್ಯಾ; ಅಲ್ಲಿಯೇ ಆಡಿ ಗೆದ್ದು ಬನ್ನಿ; ಪಾಕ್​ಗೆ ಶಾಹಿದ್ ಅಫ್ರಿದಿ ಸಲಹೆ

ಅಹ್ಮದಾಬಾದ್​ ಮೈದಾನದಲ್ಲಿ ಆಡಲ್ಲ ಎಂದು ಹೇಳಿದ್ದ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ಗೆ ತಮ್ಮದೇ ದೇಶದ ಮಾಜಿ ಆಟಗಾರ ಶಾಹಿದ್​ ಅಫ್ರಿದಿ ಅವರು ತರಾಟೆ ತೆಗೆದುಕೊಂಡಿದ್ದಾರೆ. ಅದೇ ಪಿಚ್​​ನಲ್ಲಿ ಆಡಿ ಗೆದ್ದು ತೋರಿಸಬೇಕು ಎಂದು ಸೂಚಿಸಿದ್ದಾರೆ. 

Source link