Posted in Sports Sarfaraz Khan: ರಣಜಿ ಆಡೋದು ನಿಲ್ಲಿಸಿ, ಇಲ್ಲಿ ಐಪಿಎಲ್ ಪ್ರತಿಭೆಗಳಿಗಷ್ಟೆ ಬೆಲೆ; ಸರ್ಫರಾಜ್ಗೆ ಮತ್ತೆ ಅನ್ಯಾಯವಾಗಿದ್ದಕ್ಕೆ ಗವಾಸ್ಕರ್ ಕಿಡಿ Pradiba June 24, 2023 Sarfaraz Khan: ಟೆಸ್ಟ್ ಕ್ರಿಕೆಟ್ಗೆ ಆಟಗಾರರನ್ನು ಆಯ್ಕೆ ಮಾಡಲು ಐಪಿಎಲ್ ಎನ್ನುವಂತಾಗಿದೆ. ಹೀಗಾದರೆ ಪ್ರತಿಭಾವಂತ ಕ್ರಿಕೆಟಿಗರ ಕಥೆಯೇನು. ಸರ್ಫರಾಜ್ ಖಾನ್ಗೆ ಅನ್ಯಾಯ ಮಾಡಲಾಗಿದೆ ಎಂದು ದಿಗ್ಗಜ ಸುನಿಲ್ ಗವಾಸ್ಕರ್, ಸೆಲೆಕ್ಟರ್ಗಳ ವಿರುದ್ಧ ಹರಿಹಾಯ್ದಿದ್ದಾರೆ. Source link