Sara Annaiah: ಟ್ರೆಡಿಷನಲ್ ಲುಕ್‌ನಲ್ಲಿ ಕೆಂಪು ಗುಲಾಬಿಯಂತಾದ ಕಿರುತೆರೆ ನಟಿ.. “ಓ ಗುಲಾಬಿ ನೀನೆಷ್ಟು ಅಂದ” | Kannadathi serial actress Sara Annaiah New Traditional Photoshoot Goes viral

bredcrumb

Tv

oi-Muralidhar S

By ಪೂರ್ವ

|

‘ಕನ್ನಡತಿ’
ಧಾರಾವಾಹಿ
ಮೂಲಕ
ಫೇಮಸ್
ಆದ
ನಟಿ
ಸಾರಾ
ಅಣ್ಣಯ್ಯ.
ಸದ್ಯ
ಕಿರುತೆರೆಯಲ್ಲಿ
ಬೇಡಿಕೆ
ನಟಿಯಾಗಿರೋ
ಸಾರಾ
ಅಣ್ಣಯ್ಯ
ಮಾಡರ್ನ್
ಲುಕ್‌ನಲ್ಲಿ
ಕಂಡಿದ್ದೇ
ಹೆಚ್ಚು.
ಆದ್ರೀಗ
ಹೊಚ್ಚ
ಹೊಸ
ಫೋಟೊ
ಶೂಟ್‌ಗಳನ್ನು
ಮಾಡಿದ್ದಾರೆ.
ಥೇಟ್
ಕೆಂಪು
ಗುಲಾಬಿಯಂತೆಯೇ
ಕಾಣಿಸುತ್ತಾರೆ.

ಕನ್ನಡ
ಧಾರಾವಾಹಿಗಳಲ್ಲಿ
ಸಾರಾ
ಅಣ್ಣಯ್ಯ
ಖಡಕ್
ರೋಲ್‌ಗಳಲ್ಲಿ
ಕಂಡಿದ್ದೇ
ಹೆಚ್ಚು.
ಅಲ್ಲದೆ
ಮಾಡರ್ನ್
ಲುಕ್‌ನಲ್ಲಿ
ಕಾಣಿಸಿಕೊಳ್ಳುತ್ತಾರೆ.
ಆದರೆ,
ಸಾರಾ
ಅಣ್ಣಯ್ಯ
ಟ್ರೆಡಿಷನಲ್
ಲುಕ್‌ನಲ್ಲಿ
ಹೇಗೆ
ಕಾಣಿಸಬಹುದು?
ಅಂತ
ತಲೆಗೆ
ಹುಳ
ಬಿಟ್ಟುಕೊಂಡ
ಅಭಿಮಾನಿಗಳಿಗೆ

ಲುಕ್‌ನಲ್ಲೂ
ದರ್ಶನ
ಕೊಟ್ಟಿದ್ದಾರೆ.

 Kannadathi serial actress Sara Annaiah New Traditional Photoshoot Goes viral

ಸಾರಾ
ಅಣ್ಣಯ್ಯ
ನ್ಯೂ
ಲುಕ್‌ನಲ್ಲಿ
ಕಾಣಿಸಿಕೊಂಡಿದ್ದಾರೆ.
ಧಾರಾವಾಹಿಯಲ್ಲಿ
ಮಾಡರ್ನ್
ಆಗಿ
ಕಂಡ
ನಟಿ
ಫಾರ್

ಚೇಂಜ್
ಟ್ರೆಡಿಷನ್
ಲುಕ್‌
ಕೊಟ್ಟಿದ್ದಾರೆ.
ಕೆಂಪು
ಗುಲಾಬಿ
ಬಣ್ಣದ
ಡ್ರೆಸ್
ತೊಟ್ಟು
ಫೋಟೊ
ಶೂಟ್
ಮಾಡಿಸಿದ್ದಾರೆ.

ಫೋಟೊಗಳಿಗೆ
ಸೋಶಿಯಲ್
ಮೀಡಿಯಾದಲ್ಲಿ
ಲೈಕ್ಸ್
ಹೆಚ್ಚಾಗಿದೆ.

‘ಕನ್ನಡತಿ’ಯಿಂದ
ಸಾರಾ
ಫೇಮಸ್

ಕಲರ್ಸ್
ಕನ್ನಡದ
ಜನಪ್ರಿಯ
ಧಾರಾವಾಹಿ
‘ಕನ್ನಡತಿ’ಯಲ್ಲಿ
ಸಾರಾ
ಅಣ್ಣಯ್ಯ
ಪ್ರಮುಖ
ಪಾತ್ರದಲ್ಲಿ
ನಟಿಸಿದ್ದರು.
ವರೂಧಿನಿಯಾಗಿ
ಕಿರುತೆರೆ
ವೀಕ್ಷಕರನ್ನು
ಸೆಳೆದಿದ್ದರು.
ಹೀಗಾಗಿ
ಕಿರುತೆರೆ
ವೀಕ್ಷಕರಿಗೆ
ಸಾರಾ
ಅಣ್ಣಯ್ಯ
ಚಿರಪರಿಚಿತ.
ಹೀಗಾಗಿಸಾರಾ
ಅಣ್ಣಯ್ಯ
ಇನ್‌ಸ್ಟಾಗ್ರಾಂನಲ್ಲಿ
ಹೊಸ
ಫೋಟೋಗಳನ್ನು
ಶೇರ್
ಮಾಡುತ್ತಿದ್ದಂತೆ
ನೆಟ್ಟಿಗರು
ದಿಲ್
ಖುಷ್
ಆಗಿದ್ದಾರೆ.

ಸಾರಾ
ಅಣ್ಣಯ್ಯ

ಫೋಟೋದಲ್ಲಿ
ಸಖತ್
ಕ್ಯೂಟ್
ಆಗಿ
ಕಾಣಿಸಿಕೊಂಡಿದ್ದು
ಅಭಿಮಾನಿಗಳ
ಮನಸ್ಸನ್ನು
ಸೆಳೆಯುತ್ತಿದ್ದಾರೆ.
ಕೆಂಪು
ಬಣ್ಣದ
ಲೆಹಂಗಾ
ಹಾಕಿಕೊಂಡು
ಫೋಟೋಗಳಿಗೆ
ಪೋಸ್
ನೀಡಿದ್ದಾರೆ.

ಫೋಟೋಗಳು
ಈಗ
ಸೋಶಿಯಲ್
ಮೀಡಿಯಾದಲ್ಲಿ
ವೈರಲ್
ಆಗುತ್ತಿವೆ.

ಫೋಟೋ
ನೋಡಿದ
ಬಳಿಕ
ಅಭಿಮಾನಿಗಳು
ಓಳ್ಳೆ
ರೀತಿಯಲ್ಲಿ
ಕಾಮೆಂಟ್‌ಗಳನ್ನು
ಮಾಡುತ್ತಿದ್ದಾರೆ.

ಅದ್ಭುತ
ನಟನೆಯಿಂದ
ಜನ
ಮನ
ಗೆದ್ದ
ನಟಿ

ಸದಾ
ಮಾಡರ್ನ್
ಆಗಿರುವ
ಮಹಿಮ
ಗೆ
ಟ್ರೆಡಿಶ್ನಲ್
ಲುಕ್
ಕೂಡ
ಬಹಳ
ಅದ್ಭುತವಾಗಿ
ಕಾಣಿಸುತ್ತದೆ.
ಸಾರಾ
ಅಣ್ಣಯ್ಯ
ಸಾಮಾಜಿಕ
ಜಾಲತಾಣದಲ್ಲಿ
ಸದಾ
ಸಕ್ರಿಯ
ಆಗಿ
ಇರುತ್ತಾರೆ.
ಇವರಿಗೆ
2
ಲಕ್ಷದ
32
ಸಾವಿರ
ಫಾಲೋವರ್ಸ್
ಕೂಡ
ಇದ್ದಾರೆ.
ಒಟ್ಟಿನಲ್ಲಿ

ಫೋಟೋ
ನೋಡಿದ
ಅಭಿಮಾನಿಗಳು
ಮಾತ್ರ
ಸಖತ್
ಆಗಿ
ಕಾಮೆಂಟ್
ಮಾಡಿದ್ದಾರೆ.

Amruthadhaare: ಸಂಕಟದಲ್ಲೂ ತಮ್ಮನ ನಿಶ್ಚಿತಾರ್ಥ ಮಾಡಿದ ಭೂಮಿಕಾAmruthadhaare:
ಸಂಕಟದಲ್ಲೂ
ತಮ್ಮನ
ನಿಶ್ಚಿತಾರ್ಥ
ಮಾಡಿದ
ಭೂಮಿಕಾ

‘ಅಮೃತಧಾರೆ’ಯಲ್ಲಿ
ಸಾರಾ
ಅಣ್ಣಯ್ಯ

ಕೆಂಪು
ಗುಲಾಬಿಯಂತೆ
ಮಿಂಚಿದ
ಸಾರಾ
ಅಣ್ಣಯ್ಯ
ಇದೀಗ
ಜೀ
ಕನ್ನಡದಲ್ಲಿ
ಪ್ರಸಾರ
ಆಗುತ್ತಿರುವ
‘ಅಮೃತಧಾರೆ’
ಧಾರಾವಾಹಿಯಲ್ಲಿ
ನಟಿಸುತ್ತಿದ್ದಾರೆ.

ಧಾರಾವಾಹಿಯಲ್ಲಿ
ಮಹಿಮಾ
ಎಂಬ
ಪಾತ್ರದಲ್ಲಿ
ಮತ್ತೆ
ಕಿರುತೆರೆ
ವೀಕ್ಷಕರ
ತನ್ನತ್ತ
ಸೆಳೆಯುತ್ತಿದ್ದಾರೆ.

ಮಹಿಮಾ,
ನಟ
ಗೌತಮ್
ದಿವಾನ್‍ನ
ಮುದ್ದಿನ
ತಂಗಿ.
ಫ್ಯಾಶನ್
ಡಿಸೈನಿಂಗ್
ಲೋಕದ
ಕ್ವೀನ್.
ಬಯಸಿದ್ದೆಲ್ಲಾ
ತನ್ನದಾಗಬೇಕು
ಎಂಬ
ಹುಚ್ಚು
ಆಸೆ
ಆಕೆಗೆ.
ಇದೀಗ
ಮಹಿಮಾ
ಮದುವೆ
ಮಾಡಲು
ಭೂಮಿಕಾ
ಹೊರಟಿದ್ದಾರೆ.
ಹೀಗಾಗಿ
ಸನ್ನಿವೇಶಗಳು
ಕೊಂಚ
ಸ್ವಲ್ಪ
ಬಿಗಿಯಾಗಿವೆ.

English summary

Kannadathi serial actress Sara Annaiah New Traditional Photoshoot Goes viral, Know more.

Saturday, June 24, 2023, 23:01

Story first published: Saturday, June 24, 2023, 23:01 [IST]

Source link