Sangeetha Sringeri: ‘ಭರತನಾಟ್ಯ’ ಪೋಸ್ ಕೊಟ್ಟು ನೆಟ್ಟಿಗರ ಮನ ಸೆಳೆದ ‘777 ಚಾರ್ಲಿ’ಯ ಡಾಕ್ಟರ್ | 777 Charlie actress Sangeetha Sringeri Bharatanatyam poses triggered Netizens

bredcrumb

Tv

oi-Muralidhar S

By ಅನಿತಾ ಬನಾರಿ

|

ಸ್ಟಾರ್
ಸುವರ್ಣ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
ಪೌರಾಣಿಕ
ಧಾರಾವಾಹಿ
‘ಹರಹರ
ಮಹಾದೇವ’
ಧಾರಾವಾಹಿಯಲ್ಲಿ
ನಾಯಕಿ
ಸತಿ
ದೇವಿಯಾಗಿ
ಅಭಿನಯಿಸಿ
ಸೈ
ಎನಿಸಿಕೊಂಡಿದ್ದ
ಸಂಗೀತಾ
ಶೃಂಗೇರಿ
ಸೋಶಿಯಲ್
ಮೀಡಿಯಾದಲ್ಲಿ
ಸಖತ್
ಆ್ಯಕ್ಟೀವ್
ಆಗಿ
ಇರುವ
ಬೆಡಗಿ.
ಸದಾ
ತಮ್ಮ
ಫಿಟ್ನೆಸ್‌ನತ್ತ
ವಿಶೇಷ
ಗಮನ
ಹರಿಸುತ್ತಿರುವ
ಸಂಗೀತಾ
ಶೃಂಗೇರಿ
ಇನ್‌ಸ್ಟಾಗ್ರಾಂನಲ್ಲಿ
ವರ್ಕ್
ಔಟ್
ವಿಡಿಯೋಗಳನ್ನು
ಹಂಚಿಕೊಳ್ಳುತ್ತಿರುತ್ತಾರೆ.

ನಿಯಮಿತವಾಗಿ
ದೇಹವನ್ನು
ದಂಡಿಸಿ
ಕೊಬ್ಬು
ಕರಗಿಸಿಕೊಂಡು
ಮತ್ತಷ್ಟು
ಸುಂದರವಾಗಿ
ಕಾಣಿಸುತ್ತಿರುವ
ಸಂಗೀತಾ
ಶೃಂಗೇರಿ
ಹೊಸ
ಫೋಟೋಶೂಟ್
ಮಾಡಿಸಿಕೊಂಡಿದ್ದು
ಇನ್‌ಸ್ಟಾಗ್ರಾಂನಲ್ಲಿ
ಶೇರ್
ಮಾಡಿದ್ದಾರೆ.
ಮಾಡರ್ನ್
ಡ್ರೆಸ್‌ನಲ್ಲಿ
ಫೋಟೋಶೂಟ್
ಮಾಡಿಸಿಕೊಂಡಿರುವ
ಸಂಗೀತಾ
ಭರತನಾಟ್ಯ
ಫೋಸ್‌ಗಳಲ್ಲಿ
ಫೋಟೋ
ಕ್ಲಿಕ್ಕಿಸಿಕೊಂಡಿದ್ದಾರೆ.

777 Charlie actress Sangeetha Sringeri Bharatanatyam poses triggered Netizens

ಕ್ಯಾಪ್ಶನ್
ನೀಡಿ
ಎಂದ
ಸಂಗೀತಾ

ಇದರ
ಜೊತೆಗೆ
ಸಂಗೀತಾ
ಅವರು
ನೆಟ್ಟಿಗರಿಗೆ
ಒಂದು
ಕಂಡೀಶನ್
ಕೂಡಾ
ಹಾಕಿದ್ದಾರೆ.
ತಾವು
ಅಪ್
ಲೋಡ್
ಮಾಡಿರುವಂತಹ
ಫೋಟೋಗೆ
ಕ್ಯಾಪ್ಶನ್
ಕೊಡಿ
ಎನ್ನುವ
ಟಾಸ್ಕ್
ಅನ್ನು
ನೆಟ್ಟಿಗರಿಗೆ
ನೀಡಿದ್ದು
ಅದು
ಒಂದು
ಲೈನ್
ಆಗಿರಬೇಕು
ಇಲ್ಲವೆಂದರೆ
ಅದು
ಸಿನಿಮಾ
ಹಾಡಿನ
ಸಾಲು
ಆಗಿರಬೇಕು
ಎಂದು
ಬರೆದುಕೊಂಡಿದ್ದಾರೆ.
ಇದನ್ನು
ನೋಡಿದ
ಅಭಿಮಾನಿಗಳು
ಕಮೆಂಟ್‌ಗಳ
ಸುರಿಮಳೆ
ಹರಿಸಿದ್ದಾರೆ.

Shilpa Shetty: ಬೋಲ್ಡ್ ಅವತಾರದ ಮೂಲಕ ಪಡ್ಡೆಹೈಕ್ಕಳ ಮನ ಕದ್ದ ಶಿಲ್ಪಾ ಶೆಟ್ಟಿShilpa
Shetty:
ಬೋಲ್ಡ್
ಅವತಾರದ
ಮೂಲಕ
ಪಡ್ಡೆಹೈಕ್ಕಳ
ಮನ
ಕದ್ದ
ಶಿಲ್ಪಾ
ಶೆಟ್ಟಿ

ತುಂಬಿ
ಹೋಗಿದೆ
ಕಮೆಂಟ್
ಬಾಕ್ಸ್

ಸಂಗೀತಾ
ಶೃಂಗೇರಿ
ಅವರ
ಇತ್ತೀಚಿನ
ಫೋಟೋಶೂಟ್
ಇನ್‌ಸ್ಟಾಗ್ರಾಂನಲ್ಲಿ
ಸಾಕಷ್ಟು
ಸದ್ದು
ಮಾಡುತ್ತಿದೆ.
ಜೊತೆಗೆ
ಕಮೆಂಟ್‌ಗಳ
ಮಹಾಪೂರವೇ
ಹರಿದುಬರುತ್ತಿದೆ.
“ಸಾಗರಿಯೇ
ಸಾಗರಿಯೇ…
ಸುಂದರಿಗೂ
ಸುಂದರಿಯೇ”,
“ನಿನ್ನ
ಅಂದ
ಹೊಗಳಲು
ಪದಪುಂಜ
ಸಾಲದು”,
“ಕೃಷ್ಣ
ನಿ
ಬೇಗನೆ
ಬಾರೋ”,
“ಯಾರೀ

ಅಪ್ಸರೆ
ಧರೆಗಿಳಿದು
ಬಂದ
ವಸುಂಧರೆ”
ಹೀಗೆ
ಕಮೆಂಟ್‌ಗಳ
ಸುರಿಮಳೆಯೇ
ಹರಿದುಬರುತ್ತಿದೆ.

777 Charlie actress Sangeetha Sringeri Bharatanatyam poses triggered Netizens

ಸಾಲು
ಸಾಲು
ಸಿನಿಮಾಗಳಲ್ಲಿ
ಬ್ಯುಸಿ

ಕಳೆದ
ವರ್ಷದ
ಬ್ಲಾಕ್
ಬಾಸ್ಟರ್
ಸಿನಿಮಾ
‘777
ಚಾರ್ಲಿ’ಯಲ್ಲಿ
ನಾಯಕಿ
ದೇವಿಕಾ
ಆಗಿ
ಕಾಣಿಸಿಕೊಂಡಿದ್ದ
ಸಂಗೀತಾ
ಸಿನಿಮಾ
ಪಯಣ
ಶುರುವಾಗಿದ್ದು
‘A+’
ಸಿನಿಮಾದಿಂದ.
ಮುಂದೆ
‘ಸಾಲಗಾರರ
ಸಹಕಾರ
ಸಂಘ’,
‘ಲಕ್ಕಿಮ್ಯಾನ್’,
‘ಪಂಪ’
ಹಾಗೂ
‘ಮ್ಯಾರಿಗೋಲ್ಡ್’
ಸಿನಿಮಾದಲ್ಲಿ
ಬಣ್ಣ
ಹಚ್ಚಿದ್ದಾರೆ
ಸಂಗೀತಾ.

'ಕನ್ನಡ ಮೀಡಿಯಂ ಕಾವೇರಿ'ಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಲು ಬಂದ ಪ್ರಿಯಾ ಆಚಾರ್‘ಕನ್ನಡ
ಮೀಡಿಯಂ
ಕಾವೇರಿ’ಯಾಗಿ
ಕಿರುತೆರೆಯಲ್ಲಿ
ಮೋಡಿ
ಮಾಡಲು
ಬಂದ
ಪ್ರಿಯಾ
ಆಚಾರ್

ನಟನೆಗೆ
ಮುನ್ನುಡಿ
ಬರೆದಿದ್ದು
ಕಿರುತೆರೆ

‘ಹರಹರ
ಮಹಾದೇವ’
ಧಾರಾವಾಹಿಯ
ಸತಿಯಾಗಿ
ಕಾಣಿಸಿಕೊಳ್ಳುವ
ಮೂಲಕ
ಕಿರುತೆರೆಗೆ
ಕಾಲಿಟ್ಟ
ಸಂಗೀತಾ
ಶೃಂಗೇರಿ
ಮತ್ತೆ
ನಟಿಸಿದ್ದು
ತೆಲುಗು
ಕಿರುತೆರೆಯಲ್ಲಿ.
ತೆಲುಗಿನ
‘ತೆನೆ
ಮನಸುಲು’
ಧಾರಾವಾಹಿಯಲ್ಲಿ
ನಾಯಕಿ
ಮಾನಸ
ಆಗಿ
ನಟಿಸಿದ
ಸಂಗೀತಾ
ಇದೀಗ
ಹಿರಿತೆರೆಯಲ್ಲಿ
ಬ್ಯುಸಿ.

English summary

777 Charlie actress Sangeetha Sringeri Bharatanatyam pose.

Thursday, July 27, 2023, 8:13

Story first published: Thursday, July 27, 2023, 8:13 [IST]

Source link