Posted in Sports Rohit Sharma: ವೆಸ್ಟ್ ಇಂಡೀಸ್ ಸರಣಿಗೆ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ಸಾಧ್ಯತೆ; ಕೋಟಿ ಕೋಟಿ ಪಡೆಯೋದು ಇದಕ್ಕೇನಾ ಎಂದ ನೆಟಿಜನ್ಸ್ Pradiba June 19, 2023 ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final 2023) ಮುಗಿಸಿದ ಟೀಮ್ ಇಂಡಿಯಾ, ಮುಂದಿನ ವೆಸ್ಟ್ ಇಂಡೀಸ್ ಸರಣಿಗೆ ಸಿದ್ಧತೆ ನಡೆಸಿದೆ. ಆದರೆ ಈ ಸರಣಿಗೆ ನಾಯಕ ರೋಹಿತ್ ಶರ್ಮಾಗೆ (Rohit Sharma) ವಿಶ್ರಾಂತಿ ನೀಡಲು ಬಿಸಿಸಿಐ ಚಿಂತಿಸಿದೆ. Source link