Reservoirs water level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಜುಲೈ 22ರ ವಿವರ | Reservoirs water level: Karnataka’s major reservoirs Water level on july 22, 2023

Karnataka

oi-Madhusudhan KR

|

Google Oneindia Kannada News

ಕರ್ನಾಟಕ, ಜುಲೈ, 22: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಚುರುಕು ಪಡೆದಿದ್ದು, ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಇದರಿಂದ ಅನ್ನದಾತರ ಮುಖದಲ್ಲೂ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಇಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಅನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಸಿದೆ.

ರಾಜ್ಯದ ಕೆಲವೆಡೆ ಮಳೆಯೇ ಇಲ್ಲದ ಕಾರಣ ಜಲಾಶಯಗಳು ಬತ್ತಿಹೋಗುವ ಹಂತವನ್ನು ತಪುಪಿವೆ. ಇನ್ನು ಕೆಲವೆಡೆ ಮಾತ್ರ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿರುವ ಪರಿಣಾಮ ಹಲವು ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಈ ಪೈಕಿ ಪ್ರಮುಖ 12 ಜಲಾಶಯಗಳ ನೀರಿನ ಮಟ್ಟದ ವಿವರವನ್ನು ಇಲ್ಲಿ ನೀಡಲಾಗಿದೆ.

Reservoirs water level: Karnatakas major reservoirs Water level on july 22, 2023

1. ಕೆಆರ್​ಎಸ್​ ಜಲಾಶಯ

* ಗರಿಷ್ಠ ನೀರಿನ ಮಟ್ಟ – 124.80 ಅಡಿ

* ಒಟ್ಟು ಸಾಮರ್ಥ್ಯ- 49452

* ಇಂದಿನ ನೀರಿನ ಮಟ್ಟ- 90.1 ಅಡಿ

* ಕಳೆದ ವರ್ಷದ ನೀರಿನ ಮಟ್ಟ – 124.8

* ಒಳಹರಿವು – 1863 ಕ್ಯೂಸೆಕ್‌

* ಹೊರಹರಿವು – 401 ಕ್ಯೂಸೆಕ್‌

KRS Reservoir water level: ಬರಿದಾಗುತ್ತಿದೆ ಕೆಆರ್‌ಎಸ್‌ ಒಡಲು, ಇಂದಿನ ನೀರಿನ ಮಟ್ಟKRS Reservoir water level: ಬರಿದಾಗುತ್ತಿದೆ ಕೆಆರ್‌ಎಸ್‌ ಒಡಲು, ಇಂದಿನ ನೀರಿನ ಮಟ್ಟ

2. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಒಟ್ಟು ಸಾಮರ್ಥ್ಯ- 123.08 ಟಿಎಂಸಿ

* ಇಂದಿನ ನೀರಿನ ಮಟ್ಟ – 37.55 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ- 95.20 ಟಿಎಂಸಿ

* ಒಳಹರಿವು- 70780 ಕ್ಯೂಸೆಕ್‌

* ಹೊರಹರಿವು – 561 ಕ್ಯೂಸೆಕ್‌

3. ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 497.71

* ಒಟ್ಟು ಸಾಮರ್ಥ್ಯ – 105.79

* ಇಂದಿನ ನೀರಿನ ಮಟ್ಟ- 13.77

* ಕಳೆದ ವರ್ಷದ ನೀರಿನ ಮಟ್ಟ – 100.72

* ಒಳಹರಿವು – 13340 ಕ್ಯೂಸೆಕ್‌

* ಹೊರಹರಿವು – 135 ಕ್ಯೂಸೆಕ್‌

4. ಮಲಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 633.8

* ಒಟ್ಟು ಸಾಮರ್ಥ್ಯ – 37.73

* ಇಂದಿನ ನೀರಿನ ಮಟ್ಟ – 8.69

* ಕಳೆದ ವರ್ಷದ ನೀರಿನ ಮಟ್ಟ – 23.81

* ಒಳಹರಿವು – 7509 ಕ್ಯೂಸೆಕ್‌

* ಹೊರಹರಿವು – 194 ಕ್ಯೂಸೆಕ್‌

5. ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 554.44

* ಒಟ್ಟು ಸಾಮರ್ಥ್ಯ – 151.75

* ಇಂದಿನ ನೀರಿನ ಮಟ್ಟ – 32.81

* ಕಳೆದ ವರ್ಷದ ನೀರಿನ ಮಟ್ಟ – 89.47

* ಒಳಹರಿವು – 43043 ಕ್ಯೂಸೆಕ್‌

* ಹೊರಹರಿವು – 1157 ಕ್ಯೂಸೆಕ್‌

6. ಕಬಿನಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 696.13

* ಒಟ್ಟು ಸಾಮರ್ಥ್ಯ – 19.52

* ಇಂದಿನ ನೀರಿನ ಮಟ್ಟ – 13.15

* ಕಳೆದ ವರ್ಷದ ನೀರಿನ ಮಟ್ಟ – 19.52

* ಒಳಹರಿವು – 8729 ಕ್ಯೂಸೆಕ್‌

* ಹೊರಹರಿವು – 800 ಕ್ಯೂಸೆಕ್‌

7. ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 657.73

* ಒಟ್ಟು ಸಾಮರ್ಥ್ಯ – 71.54

* ಇಂದಿನ ನೀರಿನ ಮಟ್ಟ – 28.99

* ಕಳೆದ ವರ್ಷದ ನೀರಿನ ಮಟ್ಟ – 68.06

* ಒಳಹರಿವು – 7734 ಕ್ಯೂಸೆಕ್‌

* ಹೊರಹರಿವು – 165 ಕ್ಯೂಸೆಕ್‌

8. ಘಟಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 662.91

* ಒಟ್ಟು ಸಾಮರ್ಥ್ಯ – 51

* ಇಂದಿನ ನೀರಿನ ಮಟ್ಟ – 13.13

* ಕಳೆದ ವರ್ಷದ ನೀರಿನ ಮಟ್ಟ – 33.61

* ಒಳಹರಿವು – 23948 ಕ್ಯೂಸೆಕ್‌

* ಹೊರಹರಿವು – 98

9. ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 890.58

* ಒಟ್ಟು ಸಾಮರ್ಥ್ಯ – 37.1

* ಇಂದಿನ ನೀರಿನ ಮಟ್ಟ – 17.94

* ಕಳೆದ ವರ್ಷದ ನೀರಿನ ಮಟ್ಟ – 35.65

* ಒಳಹರಿವು – 10664 ಕ್ಯೂಸೆಕ್‌

* ಹೊರಹರಿವು – 200

10. ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 594.36

* ಒಟ್ಟು ಸಾಮರ್ಥ್ಯ – 31.1

* ಇಂದಿನ ನೀರಿನ ಮಟ್ಟ – 6.20

* ಕಳೆದ ವರ್ಷದ ನೀರಿನ ಮಟ್ಟ – 13.78

* ಒಳಹರಿವು – 4904 ಕ್ಯೂಸೆಕ್‌

* ಹೊರಹರಿವು – 0

11. ಸೂಫಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 564.33

* ಒಟ್ಟು ಸಾಮರ್ಥ್ಯ – 145.33

* ಇಂದಿನ ನೀರಿನ ಮಟ್ಟ – 44.47

* ಕಳೆದ ವರ್ಷದ ನೀರಿನ ಮಟ್ಟ – 65.80

* ಒಳಹರಿವು – 35710 ಕ್ಯೂಸೆಕ್‌

* ಹೊರಹರಿವು – 91

12. ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 871.38

* ಒಟ್ಟು ಸಾಮರ್ಥ್ಯ – 8.5

* ಇಂದಿನ ನೀರಿನ ಮಟ್ಟ – 6.23

* ಕಳೆದ ವರ್ಷದ ನೀರಿನ ಮಟ್ಟ – 7.35

* ಒಳಹರಿವು – 4743ಕ್ಯೂಸೆಕ್‌

* ಹೊರಹರಿವು – 50

English summary

Karnataka Monsoon: Karnataka’s major reservoirs Water level on july 22, 2023,know complete details.

Story first published: Saturday, July 22, 2023, 9:13 [IST]

Source link