Puttakkana Makkalu: ಭುವನ್‌ಗೆ ಗೊತ್ತಾಯ್ತು ಸ್ನೇಹಾ ಲವ್ ವಿಚಾರ; ತಂಗಿ ಮದುವೆ ನಿಲ್ಲಿಸಲು ಹೊರಟ ಸಹನಾ! | Kannada serial Puttakkana Makkalu written update on 19th June

bredcrumb

Tv

oi-Srinivasa A

|

ಪುಟ್ಟಕ್ಕನ
ಮಕ್ಕಳು
ಧಾರವಾಹಿ
ಬಹಳ
ಅದ್ಭುತವಾಗಿ
ಮೂಡಿ
ಬರುತ್ತಿದ್ದು
ನೋಡುಗರ
ಮನ
ಸೆಳೆಯುವ
ಹಾಗೆ
ಮಾಡುತ್ತಿದೆ.
ಇದೀಗ
ಕಂಠಿ,
ಭುವನ್
ಹಾಗೂ
ಮುರಳಿ
ಮೇಷ್ಟ್ರು
ಮೂರು
ಜನ
ಸೇರಿ
ಬ್ಯಾಚುಲರ್
ಪಾರ್ಟಿ
ಆಯೋಜನೆ
ಮಾಡಿಕೊಂಡಿರುತ್ತಾರೆ.


ವೇಳೆ
ಭುವನ್
ಕಂಠಿಗೆ
ಪ್ರಶ್ನೆ
ಮೇಲೆ
ಪ್ರಶ್ನೆ
ಕೇಳುತ್ತಾನೆ.
ಕಂಠಿ
ಮೊದಲು
ಭುವನ್
ಬಳಿ
ಮಾತನಾಡಲು
ಹಿಂಜರಿಯುತ್ತಾನೆ.

ಬಳಿಕ
ಮೇಷ್ಟ್ರ
ಮುಖ
ನೋಡುತ್ತಾನೆ.
ಆದರೆ
ಮುರಳಿ
ಮಾತ್ರ
ಅದ್ಯವುದನ್ನೂ
ಗಣನೆಗೆ
ತೆಗೆದುಕೊಳ್ಳದೆ
ಇರುತ್ತಾನೆ.
ಇನ್ನು
ಮುರಳಿಗೆ
ಇನ್ನಷ್ಟು
ಕೋಪ
ಬರಲಿ
ಎಂದು
ಭುವನ್
ಮಾತಿಗೆ
ಉತ್ತರ
ನೀಡುತ್ತಾನೆ.

Kannada serial Puttakkana Makkalu written update on 19th June

ಭುವನ್
ಕಂಠಿ
ಬಳಿ
ನಿಮ್ಮ
ಹುಡುಗಿ
ಜೊತೆ
ಹೇಗೆ
ಲವ್
ಆಯಿತು
ಎಂದೆಲ್ಲ
ಕೇಳುತ್ತಾನೆ.
ಅದಕ್ಕೆ
ಕಂಠಿ
ನನ್ನ
ಹುಡುಗಿ
ಬಹಳ
ಸುಂದರಿ,
ಆಕೆಯ
ಮಾತಿಗೆ
ಧೈರ್ಯಕ್ಕೆ
ಯಾರೇ
ಏನೇ
ಹೇಳಿದರೂ
ಅದನ್ನು
ಪ್ರಶ್ನೆ
ಮಾಡುವ
ತಾಕತ್ತು
ನನಗೆ
ಬಹಳ
ಇಷ್ಟ
ಎಂದೆಲ್ಲ
ಹೇಳುತ್ತ
ಇರುತ್ತಾನೆ.
ಆದರೆ
ಇದೆಲ್ಲವನ್ನೂ
ಕೇಳಿದ
ಮುರಳಿ
ಮತ್ತಷ್ಟು
ಕೋಪಗೊಳ್ಳುತ್ತಾನೆ.


ಬಳಿಕ
ಕಂಠಿ
ಜೊತೆ
ಭುವನ್
ಹೌದು
ಹಾಗದರೆ
ನಮ್ಮ
ಸ್ನೇಹಾನಾ
ಹಾಗೆಯೇ
ಎಂದು
ಹೇಳುತ್ತಾನೆ.
ಇದನ್ನು
ಕೇಳಿದ
ಕಂಠಿ
ಮುಗುಳು
ನಗುತ್ತಾನೆ.
ಹಾಗೆಯೇ
ಮೆತ್ತಗೆ
ಕಂಠಿ
ಜೊತೆ
ಭುವನ್
ಏನು
ಶ್ರೀ
ನೀವು
ಲವ್
ಮ್ಯಾರೇಜ್
ಆಗುತ್ತಾ
ಇದ್ದೀರಾ
ಎಂದು
ಕೇಳಿದಾಗ
ಕಂಠಿ
ಹೌದು
ಎಂದು
ತಲೆ
ಅಲ್ಲಾಡಿಸುತ್ತ
ಇರುತ್ತಾನೆ.
ಇದನ್ನೆಲ್ಲ
ನೋಡಿದ
ಮುರಳಿ
ಏನು
ಹೇಳದೆ
ಸುಮ್ಮನೆ
ಇರುತ್ತಾನೆ.

ಡಿನ್ನರ್
ಪಾರ್ಟಿ
ಮುಗಿಸಿಕೊಂಡು
ಭುವನ್
ರೂಮ್
ಬಳಿ
ಹೋಗುತ್ತಾ
ಇರುವಾಗ
ಅಲ್ಲಿಗೆ
ಕಾಳಿ
ಬರುತ್ತಾನೆ.
ಭುವನ್
ಬಳಿ
ಸ್ವಲ್ಪ
ಮಾತನಾಡಬೇಕು
ಎಂದು
ಕರೆದುಕೊಂಡು
ಹೋಗುತ್ತಾನೆ.
ಕಾಳಿ
ಭುವನ್
ಬಳಿ
ನಿಜ
ವಿಚಾರ
ಹೇಳುತ್ತಾನೆ.
ಕಂಠಿ
ಸ್ನೇಹಾಳನ್ನು
ಪ್ರೀತಿ
ಮಾಡುತ್ತಾ
ಇದ್ದಿದ್ದು,
ಹಾಗೆಯೇ
ಸ್ನೇಹಾ
ಇಷ್ಟ
ಇಲ್ಲದೆ
ಮದುವೆ
ಆಗುತ್ತಿರುವ
ವಿಚಾರವನ್ನು
ಕೂಡ
ಹೇಳುತ್ತ
ಇರುತ್ತಾನೆ.

ಇನ್ನು
ಕಾಳಿ
ಹೇಳಿದ್ದನ್ನು
ಕೇಳಿದ
ಭುವನ್‌ಗೆ
ಏನು
ಮಾಡಬೇಕೆಂದು
ತಿಳಿಯದಾಗುತ್ತದೆ.

ವಿಚಾರವನ್ನು
ಭುವನ್
ಬಳಿ
ಹೇಳಬೇಕು
ಎಂದು
ಅಲ್ಲಿಗೆ
ಹೋದ
ನಂಜಮ್ಮಗೆ
ಕಾಳಿ
ಕಂಡು
ಶಾಕ್
ಆಗುತ್ತದೆ.
ಆತ
ಭುವನ್
ಬಳಿ
ನಿಜ
ವಿಚಾರವನ್ನು
ಹೇಳುತ್ತ
ಇರುವುದನ್ನು
ಕೇಳಿಸಿಕೊಂಡ
ನಂಜಮ್ಮ
ಮನದಲ್ಲಿ
ಬಹಳ
ಖುಷಿ
ಪಡುತ್ತಾಳೆ.
ಒಳ್ಳೆಯದು
ಆಯಿತು.
ನಾನು
ಹೇಳಬೇಕು
ಎಂದುಕೊಂಡದ್ದ
ವಿಚಾರವನ್ನು
ಕಾಳಿ
ಹೇಳಿದ್ದಾನೆ
ಎಂದುಕೊಳ್ಳುತ್ತಾಳೆ.

ಸಿದ್ದೇಶ್
ಹಾಗೂ
ಆತನ
ಗೆಳೆಯರು
ಸುಮಾ
ಮತ್ತು
ಸಹನಾ
ಹೇಗಾದರೂ
ಮಾಡಿ
ಮದುವೆ
ಮುರಿಯುವ
ಕೆಲಸವನ್ನು
ಮಾಡಲು
ಉಪಾಯ
ಹುಡುಕುತ್ತಾ
ಇರುವಾಗ
ಸಿದ್ದೇಶ್
ಸಹನಾಗೆ
ಒಳ್ಳೆಯ
ಉಪಾಯ
ಕೊಡುತ್ತಾನೆ.
ಇದನ್ನು
ಕೇಳಿದ
ಸಹನಾ
ಸರಿ
ಆಯಿತು
ಎಂದು
ಒಪ್ಪಿ
ಮದುವೆ
ಮನೆಗೆ
ಹೋಗುತ್ತಾಳೆ.
ರೂಮಿಗೆ
ಹೋಗಿ
ನೋಡಿದಾಗ
ಸ್ನೇಹಾ
ಜೋರಾಗಿ
ಅಳುತ್ತಾ
ಇರುತ್ತಾಳೆ.
ಹೇಗಾದರೂ
ಮಾಡಿ
ಮದುವೆ
ನಿಲ್ಲುವ
ಹಾಗೆ
ಆಗಲಿ
ಎಂದು
ಹೇಳುತ್ತ
ಆಳುತ್ತಿರುವುದನ್ನು
ನೋಡಿದ
ಸಹನಾ
ಮದುವೆ
ನಿಲ್ಲಿಸಲು
ಹೋಗುತ್ತಾಳೆ.
ಮುಂದೇನು
ಕಾದು
ನೋಡಬೇಕಿದೆ.

English summary

Kannada serial puttakkana makkalu written updated on 19th june

Monday, June 19, 2023, 16:45

Story first published: Monday, June 19, 2023, 16:45 [IST]

Source link