Posted in Sports Praveen Kumar: ಮೀರತ್ನಲ್ಲಿ ಮಾಜಿ ಕ್ರಿಕೆಟಗನ ಕಾರಿಗೆ ಡಿಕ್ಕಿ ಹೊಡೆದ ದೊಡ್ಡ ಟ್ರಕ್; ದೇವರಿಗೆ ಧನ್ಯವಾದ ಎಂದ ಪ್ರವೀಣ್ ಕುಮಾರ್ Pradiba July 5, 2023 Praveen Kumar Car Accident: ಕುಟುಂಬ ಸದಸ್ಯರನ್ನು ಡ್ರಾಪ್ ಮಾಡಲು ಪಾಂಡವ ನಗರದಿಂದ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಟ್ರಕ್ವೊಂದು ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. Source link