Posted in Sports PKL 2024 Playoffs Schedule; ಪ್ರೊ ಕಬಡ್ಡಿ ಎಲಿಮಿನೇಟರ್ಸ್, ಸೆಮಿ-ಫೈನಲ್, ಫೈನಲ್ ದಿನಾಂಕ, ಸಮಯ, ನೇರ ಪ್ರಸಾರದ ವಿವರ ಹೀಗಿದೆ Pradiba February 22, 2024 PKL 2024 Playoffs Schedule : ಅಗ್ರ ಆರು ತಂಡಗಳಾದ ಪುಣೇರಿ ಪಲ್ಟನ್, ಜೈಪುರ್ ಪಿಂಕ್ ಪ್ಯಾಂಥರ್ಸ್, ದಬಾಂಗ್ ಡೆಲ್ಲಿ ಕೆಸಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನಾ ಪೈರೇಟ್ಸ್ ಪಿಕೆಎಲ್ ಸೀಸನ್ 10ರ ಪ್ಲೇಆಫ್ ಪಂದ್ಯಗಳಲ್ಲಿ ಸೆಣಸಾಟ ನಡೆಸಲಿವೆ. ಅದರ ವೇಳಾಪಟ್ಟಿ ಹೀಗಿದೆ. Source link