PKL 2024: ಗೆಲುವಿನ ಹುಡುಕಾಟದಲ್ಲಿರುವ ಬೆಂಗಳೂರು ಬುಲ್ಸ್‌ಗೆ ಯುಪಿ ಸವಾಲು; ಪರ್ದೀಪ್ ನರ್ವಾಲ್ ಮೇಲೆ ಎಲ್ಲರ ಕಣ್ಣು

ಬೆಂಗಳೂರು ಬುಲ್ಸ್‌ಗೆ ಋತುವಿನ ಆರಂಭವು ಉತ್ತಮವಾಗಿರಲಿಲ್ಲ. ಈ ತಂಡ ಇದುವರೆಗೆ ಪಿಕೆಎಲ್‌ 11ರಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಈ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ನಾಯಕ ಪರ್ದೀಪ್ ನರ್ವಾಲ್‌ ಕೂಡಾ ಮೊದಲ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.

Source link