Posted in Sports PKL 11: ಮತ್ತೊಮ್ಮೆ ಹೀನಾಯವಾಗಿ ಸೋತ ಬೆಂಗಳೂರು ಬುಲ್ಸ್; ಪರ್ದೀಪ್ ನರ್ವಾಲ್ ಬಳಗದ ಕಳಪೆ ಪ್ರದರ್ಶನಕ್ಕೆ ಕಾರಣಗಳೇನು? Pradiba October 26, 2024 ಬೆಂಗಳೂರು ಬುಲ್ಸ್ ತಂಡವನ್ನು 36-22 ಅಂಕಗಳ ಅಂತರದಲ್ಲಿ ಸೋಲಿಸುವ ಮೂಲಕ ಪುಣೇರಿ ಪಲ್ಟನ್ ಏಕಪಕ್ಷೀಯ ಗೆಲುವು ದಾಖಲಿಸಿತು. 4 ಪಂದ್ಯಗಳ ನಂತರ ಪುಣೆಗೆ ಇದು ಮೂರನೇ ಗೆಲುವು ಮತ್ತು ಪರ್ದೀಪ್ ನರ್ವಾಲ್ ಬಳಗಕ್ಕೆ ಸತತ ನಾಲ್ಕನೇ ಸೋಲು. ಪಿಕೆಎಲ್ 11ರಲ್ಲಿ ಬುಲ್ಸ್ ಮೊದಲ ಗೆಲುವಿನ ಹುಡುಕಾಟದಲ್ಲಿದೆ. Source link