Posted in Sports PKL 11: ಪಾಯಿಂಟ್ಸ್ ಟೇಬಲ್ನಲ್ಲಿ ಪಾತಾಳಕ್ಕೆ ಕುಸಿದ ಬೆಂಗಳೂರು ಬುಲ್ಸ್; ಟಾಪ್ ಮೂರರಲ್ಲಿ ಯಾವ ತಂಡವಿದೆ? Pradiba November 3, 2024 ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಟ್ನಾ ಪೈರೇಟ್ಸ್ ಟಾಪ್-5ರಲ್ಲಿ ಸ್ಥಾನ ಗಳಿಸಿದೆ. ಅತ್ತ ಯುಪಿ ಯೋಧ ಸೋತರೂ ಮೊದಲಿನಂತೆಯೇ ಮೂರನೇ ಸ್ಥಾನದಲ್ಲಿ ಭದ್ರವಾಗಿದೆ. ಬೆಂಗಳೂರು ಬುಲ್ಸ್ ಪಿಕೆಎಲ್ 11ರಲ್ಲಿ ಐದನೇ ಸೋಲನ್ನು ಎದುರಿಸಬೇಕಾಯಿತು. Source link