PKL 11: ಡೆಲ್ಲಿಯ ವಿಜಯದ ನಂತರ ಪಾಯಿಂಟ್ಸ್ ಟೇಬಲ್​ನಲ್ಲಿ ಬದಲಾವಣೆ: ಬೆಂಗಳೂರು ಬುಲ್ಸ್​ ಪಾತಾಳಕ್ಕೆ

ಒಂದು ಸಮಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವು ತುಂಬಾ ಮುಂದಿತ್ತು. ಆದರೆ ಯು-ಮುಂಬಾ ಅದ್ಭುತ ಪುನರಾಗಮನವನ್ನು ಮಾಡಿ ಗೆಲುವಿನ ಹತ್ತಿರ ಬಂತು. ಕೊನೆಯ ರೇಡ್‌ನಲ್ಲಿ ಬೆಂಗಾಲ್ ವಾರಿಯರ್ಸ್ ಪಂದ್ಯವನ್ನು ಟೈ ಮಾಡಿಕೊಂಡಿತು.

Source link