Tv
oi-Srinivasa A
By Poorva
|
ಸ್ಟಾರ್
ಸುವರ್ಣದಲ್ಲಿ
ಪ್ರಸಾರವಾಗುತ್ತಿರುವ
ಧಾರಾವಾಹಿಗಳಲ್ಲಿ
ನಿನಾದೇನಾ
ಧಾರಾವಾಹಿ
ಕೂಡ
ಒಂದು.
ಈ
ಧಾರವಾಹಿ
ಬಹಳ
ಅದ್ಭುತವಾಗಿ
ಮೂಡಿ
ಬರುತ್ತಿದ್ದು
ನೋಡುಗರನ್ನು
ಸೆಳೆಯುತ್ತಿದೆ.
ಇದೀಗ
ವೇದಾ
ಶೈಲೂ
ಹಾಗೂ
ವೆಂಕಿಗೆ
ಸಹಾಯ
ಮಾಡಲು
ಹೊರಟಿದ್ದಾಳೆ.
ಆದರೆ
ಅದು
ಯಾಕೋ
ಶೈಲೂ
ವಿರುದ್ದ
ವಿಕ್ರಂ
ಮಾತ್ರ
ಸಿಡಿದು
ನಿಲ್ಲುತ್ತಿದ್ದಾನೆ.
ಚೀಟಿಗೆ
ಹಣವನ್ನು
ಕೊಟ್ಟ
ಶೈಲೂ
ಮನೆಯವರನ್ನು
ಕಡೆಗಣಿಸುತ್ತಾ
ಇದ್ದಳು.
ವೆಂಕಿ
ಕೂಡ
ತನ್ನ
ಮನೆಯವರು
ಎಂದು
ಹೊರಗಿನಿಂದ
ಮಾತ್ರ
ಅಂದುಕೊಳ್ಳುತ್ತಾ
ಇದ್ದರು
ಹೆಂಡತಿಯ
ಹಿಂದೆ
ಅಲಿಯುತ್ತಿರುತ್ತಾನೆ.
ಹೆಂಡತಿ
ಎನು
ಹೇಳಿದರು
ಅದನ್ನು
ಕೇಳುತ್ತಾ
ಇರುತ್ತಾರೆ.
ಆದರೆ
ಇದೇ
ಅವನಿಗೆ
ಮಾರಕ
ವಾಗಿದ್ದು
ಅದನ್ನು
ಅರ್ಥ
ಮಾಡಿಕೊಳ್ಳುವುದೇ
ಇಲ್ಲ.
ಇನ್ನೂ
ಚೀಟಿ
ಹಣ
ಕಟ್ಟಿದವರು
ಮಾತ್ರ
ಬಹಳ
ಅಳುತ್ತಾ
ಇರುತ್ತಾರೆ
ಅವರನ್ನೆಲ್ಲ
ವೇದಾ
ಸಮಾಧಾನ
ಮಾಡುತ್ತಾ
ಇರುತ್ತಾಳೆ.
ಹೋಗಿರುವ
ಹಣ
ಹಿಂದೆ
ಬರುತ್ತದೋ
ಅಥವಾ
ಇಲ್ಲವೋ
ಗೊತ್ತಿಲ್ಲ
ಆದರೂ
ಹಿಂದೆ
ಬರಬಹುದು
ಎಂದು
ಅಂದುಕೊಳ್ಳೋಣ
ಅಷ್ಟರವರೆಗೆ
ಎನು
ಮಾಡಲಾಗುವುದು
ಇಲ್ಲ
.
ಎಂದಾಗ
ವೇದಾ
ಬಳಿ
ಚೀಟಿ
ಕಟ್ಟಿರುವವರು
ಹಲವಾರು
ಜನ
ಆವರವರ
ಕಷ್ಟಗಳನ್ನು
ತೋಡಿಕೊಂಡು
ಇರುತ್ತಾರೆ.
ಇನ್ನೂ
ಪೊಲೀಸ್
ಅನ್ನು
ಕೂಡ
ವೇದಾ
ಮಾತನಾಡಿಸಿದಾಗ
ಪೊಲೀಸರು
ಮಾತ್ರ
ಬಹಳ
ದರ್ಪ
ದಿಂದ
ನಿನಗೆ
ಯಾಕಮ್ಮ
ಇದೆಲ್ಲ.
ಅಷ್ಟು
ಗೊತ್ತಾಗುವುದು
ಇಲ್ವಾ
ನಿಮಗೆ..
ಓಡಿರುವವರ
ಹಾಗೆ
ಕಾಣುತ್ತಿರಾ
ಎಂದೆಲ್ಲ
ಜೋರು
ಜೋರಾಗಿ
ಹೇಳುತ್ತಾಳೆ.
ಇದನ್ನು
ಕೇಳಿದ
ವೇದಾ
ಮಾತ್ರ
ಬಹಳ
ಸಮಾಧಾನ
ಮಾಡಿಕೊಂಡು
ಸುಮ್ಮನೆ
ಇರುತ್ತಾಳೆ
ಇದನ್ನು
ನೋಡಿದ
ವೇದಾ
ಬಳಿ
ಬಂದ
ಇನ್ನೊಬ್ಬ
ಕಾನ್ಸ್ಟೇಬಲ್
ಸಿಕ್ಕಾ
ಇನ್ಫರ್ಮೇಷನ್
ಅನ್ನು
ಹೇಳುತ್ತಾಳೆ.
ಬಳಿಕ
ಅಲ್ಲಿಂದ
ವೇದಾ
ಹೋದ
ಬಳಿಕ
ಪೊಲೀಸ್
ಕಾನ್ಸ್ಟೇಬಲ್
ಬಳಿ
ಹೇಳುತ್ತಾಳೆ.
ಯಾಕೆ
ಏನಾಯಿತು
ನೀವು
ಯಾಕೆ
ಅವರನ್ನು
ಕಂಡರೆ
ಅಷ್ಟು
ಭಯ
ಪಡುತ್ತೀರಿ
ಎಂದೆಲ್ಲ
ಕೇಳಿದಾಗ
ಕಾನ್ಸ್ಟೇಬಲ್
ಹೇಳುತ್ತಾರೆ
ಅವರ
ಹೆಸರು
ವೇದಾ
ಎಂದು
ಅವರು
ಜಡ್ಜ್
ಸತ್ಯನಾರಾಯಣ
ಅವ
ಮಗಳು
ಎಂದಾಗ
ಹಿರಿಯ
ಪೊಲೀಸ್
ಅಧಿಕಾರಿಗೆ
ಶಾಕ್
ಆಗುತ್ತದೆ.
ಇನ್ನೂ
ವೆಂಕಿ
ಹಾಗೂ
ಶೈಲೂ
ಗೆ
ಬಹಳ
ಕೋಪ
ಬರುತ್ತಾ
ಇರುತ್ತದೆ..
ತಮ್ಮ
ಮೇಲೆ
ಅಸಹ್ಯ
ಬರುತ್ತಾ
ಇರುತ್ತದೆ.
ಇನ್ನೂ
ವೇದಾ
ಅವರಿಬ್ಬರ
ಬಳಿ
ಬಂದು
ಪೊಲೀಸರಿಗೆ
ಕಂಪ್ಲೇಂಟ್
ಕೊಡುವುದರ
ಬಗ್ಗೆ
ಮಾತನಾಡುತ್ತಾ
ಇರುತ್ತಾರೆ.
ಇದೆಲ್ಲವನ್ನೂ
ನೋಡಿದ
ವೇದಾ
ಮೆತ್ತಗೆ
ವೇದಾ
ಗೆಳೆಯನಿಗೆ
ಕರೆ
ಮಾಡಿ
ಈ
ಕೇಸ್
ಅನ್ನು
ಮುನ್ನಡೆಸಲು
ಹೇಳುತ್ತಾಳೆ
ವೇದಾ
..
ಇನ್ನು
ಶೈಲು
ಹಾಗೂ
ವೆಂಕಿ
ಬಳಿ
ಕೂಡ
ಅದನ್ನೇ
ಹೇಳುತ್ತಾಳೆ
ಈ
ಕೇಸ್
ಅನ್ನು
ನಿಭಾಯಿಸಲು
ಹೊಸ
ವ್ಯಕ್ತಿ
ಬರುತ್ತಿದ್ದಾರೆ
ಎಂದಾಗ
ವೆಂಕಿ
ಮಾತ್ರ
ಬಹಳ
ಕುತೂಹಲದಿಂದ
ಯಾರದು
ಅವರು
ಎಂದೆಲ್ಲ
ಕೇಳುತ್ತಾ
ಇರುತ್ತಾಳೆ.
ಯಾರು
ನಿಮ್ಮ
ತಂದೆಯವರ
ಕಡೆಯಿಂದ
ಯಾರಾದರೂ
ಬರುತ್ತಿದ್ದಾರ..
ನಮ್ಮ
ಹಣವನ್ನು
ಅವರು
ಮರಳಿ
ಕೊಡುತ್ತಾರಾ
ಎಂದೆಲ್ಲ
ಕೇಳಿದಾಗ
ಅಲ್ಲಿಗೆ
ಕಾರೊಂದು
ಬರುತ್ತದೆ.
ಅದರಿಂದ
ವೇದಾ
ಗೆಳೆಯ
ಬರುತ್ತಾರೆ.
ಇನ್ನೂ
ವೆಂಕಿ
ಹಾಗೂ
ಶೈಲೂ
ಮನೆಯಲ್ಲಿ
ಯಾರಿಗೆ
ತಿಳಿಯಬಾರದು
ಎಂದುಕೊಂಡು
ಇರುತ್ತಾರೋ
ಅವರಿಗೆ
ಈ
ಚೀಟಿ
ವಿಚಾರ
ತಿಳಿದು
ಬಿಡುತ್ತದೆ
ವೆಂಕಿ
ತಾಯಿ
ಮಾತ್ರ
ಬಹಳ
ಬೇಸರ
ಪಟ್ಟುಕೊಂಡು
ಇರುತ್ತಾರೆ.
ನನ್ನ
ಮೂರು
ಮಕ್ಕಳು
ಒಂದೊಂದು
ದಿಕ್ಕು
ತರ
ಇದ್ದಾರೆ
ಯಾಕೆ
ಹೀಗಾಯಿತು
ಎಂದು
ಬಹಳ
ಬೇಸರ
ಮಾಡಿಕೊಂಡು
ಅಳುತ್ತಾ
ಹೋಗುತ್ತಾರೆ.
ಶೈಲೂ
ಗೆ
ವೇದಾ
ಮೇಲೆ
ಬಹಳ
ಕೋಪ
ಬರುತ್ತದೆ
ನೀನೇ
ನಮ್ಮ
ಅತ್ತೆಯ
ಬಳಿ
ಹೇಳಿ
ನಮಗೆ
ಅವಮಾನ
ಮಾಡಿದ್ದೀಯಾ
ಇದೆಲ್ಲ
ಅಂದಾಗ
ವಿಕ್ರಂ
ಕೂಡ
ಯಾಕೆ
ಈ
ತರ
ಮಾಡಿದೆ
ಎಂದು
ಆಕೆಯ
ಕೆನ್ನೆಗೆ
ಹೊಡೆಯಲು
ಹೋಗುತ್ತಾನೆ
English summary
Kannada serial Neenadena written update on 29th july
Saturday, July 29, 2023, 19:20
Story first published: Saturday, July 29, 2023, 19:20 [IST]