Posted in Sports MS Dhoni Candy Crush: ಸೋಷಿಯಲ್ ಮೀಡಿಯಾ ಶೇಕ್ ಮಾಡಿದ ಧೋನಿ; ಕ್ಯಾಂಡಿ ಕ್ರಶ್ ಆಡಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಕೂಲ್ ಕ್ಯಾಪ್ಟನ್ Pradiba June 26, 2023 MS Dhoni Candy Crush: ಮಹೇಂದ್ರ ಸಿಂಗ್ ಧೋನಿ ಅವರು ಏನು ಮಾಡಿದರೂ ಟ್ರೆಂಡ್ ಆಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ ಕ್ಯಾಂಡಿ ಕ್ರಶ್ ಆಡ್ತಿರುವ ಒಂದು ಪೋಟೋ ಸಾಮಾಜಿಕ ಜಾಲತಾಣವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. Source link