Malaysia Open 2025: ಮಲೇಷ್ಯಾ ಓಪನ್ ಸೆಮಿಫೈನಲ್ ತಲುಪಿದ ಸಾತ್ವಿಕ್​ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ

Satwiksairaj Rankireddy-Chirag Shetty: ಕೌಲಾಲಂಪುರಾನ್​ನಲ್ಲಿ ನಡೆದ ಮಲೇಷ್ಯಾ ಓಪನ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾದ ಯೂ ಸಿಂಗ್ ಒಂಗ್ ಮತ್ತು ಈ ಯಿ ಟಿಯೊ ವಿರುದ್ಧ 26-24, 21-15 ರಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ.

Source link