Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, 110ರ ಸನಿಹದಲ್ಲಿ KRS | Karnataka Dams Water Level: Explore Tungabhadra, KRS, Bhadra, Dams Water Level on 28th July 2023

Karnataka

oi-Madhusudhan KR

|

Google Oneindia Kannada News

ಕರ್ನಾಟಕ, ಜುಲೈ, 28: ಜುಲೈ ತಿಂಗಳಲ್ಲಿ ಭಾರೀ ಮಳೆ ಸುರಿದ ಪರಿಣಾಮ ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತವನ್ನು ತಲುಪಿವೆ. ಅಲ್ಲದೇ ಈಗಾಗಲೇ ಕೆಲವು ಜಲಾಶಯಗಳ ನೀರನ್ನು ನಾಲೆ, ನದಿಗಳಿಗೂ ಬಿಡಲಾಗಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದಂತಾದರೆ, ಮತ್ತೊಂದೆಡೆ ನದಿಪಾತ್ರದ ಜನರಿಗೆ ಪ್ರವಾಹದ ಭೀತಿಯೂ ಎದುರಾಗಿದೆ.

ಹಾಗಾದರೆ ಇಂದು ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವು ಮತ್ತು ಹೊರಹರಿವಿನ ಪ್ರಮಾಣ ಎಷ್ಟಿದೆ?, ನೀರಿನ ಮಟ್ಟ ಎಷ್ಟು ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.

Karnataka Dams Water Level: Explore Tungabhadra, KRS, Bhadra, Dams Water Level on 28th July 2023

1. ಕೆಆರ್​ಎಸ್​ ಜಲಾಶಯ

* ಗರಿಷ್ಠ ನೀರಿನ ಮಟ್ಟ – 124.80 ಅಡಿ

* ಒಟ್ಟು ಸಾಮರ್ಥ್ಯ- 49.45 ಟಿಎಂಸಿ

* ಇಂದಿನ ನೀರಿನ ಮಟ್ಟ- 109.60 ಅಡಿ

* ಒಳಹರಿವು – 37,577 ಕ್ಯೂಸೆಕ್‌

* ಹೊರಹರಿವು – 3,071 ಕ್ಯೂಸೆಕ್‌

2 . ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 497.71

* ಒಟ್ಟು ಸಾಮರ್ಥ್ಯ – 105.79

* ಇಂದಿನ ನೀರಿನ ಮಟ್ಟ- 49.76

* ಕಳೆದ ವರ್ಷದ ನೀರಿನ ಮಟ್ಟ – 105.03

* ಒಳಹರಿವು – 11,14,566 ಕ್ಯೂಸೆಕ್‌

* ಹೊರಹರಿವು – 175 ಕ್ಯೂಸೆಕ್‌

3. ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 657.73

* ಒಟ್ಟು ಸಾಮರ್ಥ್ಯ – 71.54

* ಇಂದಿನ ನೀರಿನ ಮಟ್ಟ – 41.08

* ಕಳೆದ ವರ್ಷದ ನೀರಿನ ಮಟ್ಟ – 69.66

* ಒಳಹರಿವು – 28,296 ಕ್ಯೂಸೆಕ್‌

* ಹೊರಹರಿವು – 183 ಕ್ಯೂಸೆಕ್‌

4. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಒಟ್ಟು ಸಾಮರ್ಥ್ಯ- 123.08 ಟಿಎಂಸಿ

* ಇಂದಿನ ನೀರಿನ ಮಟ್ಟ – 89.14 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ- 103.62 ಟಿಎಂಸಿ

* ಒಳಹರಿವು- 1,61,747 ಕ್ಯೂಸೆಕ್‌

* ಹೊರಹರಿವು – 85,857 ಕ್ಯೂಸೆಕ್‌

5. ಮಲಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 633.8

* ಒಟ್ಟು ಸಾಮರ್ಥ್ಯ – 37.73

* ಇಂದಿನ ನೀರಿನ ಮಟ್ಟ – 17.22

* ಕಳೆದ ವರ್ಷದ ನೀರಿನ ಮಟ್ಟ – 24.73

* ಒಳಹರಿವು – 16,930 ಕ್ಯೂಸೆಕ್‌

* ಹೊರಹರಿವು – 194 ಕ್ಯೂಸೆಕ್‌

6. ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 554.44

* ಒಟ್ಟು ಸಾಮರ್ಥ್ಯ – 151.75

* ಇಂದಿನ ನೀರಿನ ಮಟ್ಟ – 62.35

* ಕಳೆದ ವರ್ಷದ ನೀರಿನ ಮಟ್ಟ – 91.85

* ಒಳಹರಿವು – 42,990 ಕ್ಯೂಸೆಕ್‌

* ಹೊರಹರಿವು – 0 ಕ್ಯೂಸೆಕ್‌

7. ಕಬಿನಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 696.13

* ಒಟ್ಟು ಸಾಮರ್ಥ್ಯ – 19.52

* ಇಂದಿನ ನೀರಿನ ಮಟ್ಟ – 18.50

* ಕಳೆದ ವರ್ಷದ ನೀರಿನ ಮಟ್ಟ – 19.33

* ಒಳಹರಿವು – 24,901 ಕ್ಯೂಸೆಕ್‌

* ಹೊರಹರಿವು – 20,833 ಕ್ಯೂಸೆಕ್‌

8. ಘಟಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 662.91

* ಒಟ್ಟು ಸಾಮರ್ಥ್ಯ – 51

* ಇಂದಿನ ನೀರಿನ ಮಟ್ಟ – 29.13

* ಕಳೆದ ವರ್ಷದ ನೀರಿನ ಮಟ್ಟ – 36.43

* ಒಳಹರಿವು – 30,526 ಕ್ಯೂಸೆಕ್‌

* ಹೊರಹರಿವು – 110

9. ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 890.58

* ಒಟ್ಟು ಸಾಮರ್ಥ್ಯ – 37.1

* ಇಂದಿನ ನೀರಿನ ಮಟ್ಟ – 27.25

* ಕಳೆದ ವರ್ಷದ ನೀರಿನ ಮಟ್ಟ – 37.10

* ಒಳಹರಿವು – 15,468 ಕ್ಯೂಸೆಕ್‌

* ಹೊರಹರಿವು – 200

10. ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 594.36

* ಒಟ್ಟು ಸಾಮರ್ಥ್ಯ – 31.1

* ಇಂದಿನ ನೀರಿನ ಮಟ್ಟ – 9.60

* ಕಳೆದ ವರ್ಷದ ನೀರಿನ ಮಟ್ಟ – 14.55

* ಒಳಹರಿವು – 5,065 ಕ್ಯೂಸೆಕ್‌

* ಹೊರಹರಿವು – 0

11. ಸೂಫಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 564.33

* ಒಟ್ಟು ಸಾಮರ್ಥ್ಯ – 145.33

* ಇಂದಿನ ನೀರಿನ ಮಟ್ಟ – 68.61

* ಕಳೆದ ವರ್ಷದ ನೀರಿನ ಮಟ್ಟ – 66.81

* ಒಳಹರಿವು – 44,569 ಕ್ಯೂಸೆಕ್‌

* ಹೊರಹರಿವು – 0

12. ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 871.38

* ಒಟ್ಟು ಸಾಮರ್ಥ್ಯ – 8.50

* ಇಂದಿನ ನೀರಿನ ಮಟ್ಟ – 6.72

* ಕಳೆದ ವರ್ಷದ ನೀರಿನ ಮಟ್ಟ – 7.64

* ಒಳಹರಿವು – 14,267 ಕ್ಯೂಸೆಕ್‌

* ಹೊರಹರಿವು – 13,000

ಒಟ್ಟಾರೆ ಈ ಅಂಕಿಅಂಶಗಳನ್ನು ಗಮಿನಿಸಿದರೆ ಇಂದು ಭದ್ರಾ, ತುಂಗಭದ್ರಾ, ಕೃಷ್ಣರಾಜಸಾಗರ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿಯೇ ಇದೆ. ಇನ್ನೂ ಕೆಲವು ಜಲಾಶಯಗಳ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಅದೇನೆ ಇರಲಿ ಮೂರೇ ವಾರದಲ್ಲಿ ಜಲಾಶಯಗಳು ಇಷ್ಟರ ಮಟ್ಟಿಗೆ ತುಂಬಿರುವುದೇ ರೈತರ ಮುಖದಲ್ಲಿ ಕಳೆಬಂದಂತಾಗಿದೆ.

English summary

Check the Water Levels of Major Dams in Karnataka: KRS, Bhadra, Kabini Dams water level in Kannada on 28th July 2023.

Story first published: Friday, July 28, 2023, 8:54 [IST]

Source link